‘ಸಲಾರ್’ ಎದುರು ಎಲ್ಲಾ ದಾಖಲೆಗಳು ಧೂಳಿಪಟ

23 Dec 2023

Pic credit - Instagram

Author: Rajesh Duggumane

‘ಸಲಾರ್’ ಸಿನಿಮಾ ಎದುರು ಎಲ್ಲಾ ದಾಖಲೆಗಳು ಧೂಳಿಪಟ ಆಗಿವೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದೆ.

‘ಸಲಾರ್’ ಸಿನಿಮಾ

ಬಾಕ್ಸ್ ಆಫೀಸ್​ನಲ್ಲಿ ‘ಸಲಾರ್’ ಮೊದಲ ದಿನ 175 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ.

175 ಕೋಟಿ

‘ಸಲಾರ್’ ಸಿನಿಮಾ ಭಾರತದಲ್ಲಿ ಬರೋಬ್ಬರಿ 95 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ

‘ಅನಿಮಲ್’, ‘ಜವಾನ್’, ‘ಪಠಾಣ್​’ ಬರೆದ ದಾಖಲೆಗಳನ್ನು ‘ಸಲಾರ್’ ಸಿನಿಮಾ ನಾಶ ಮಾಡಿದೆ.

ಹೊಸ ದಾಖಲೆ

ಪ್ರಭಾಸ್ ಅವರು ‘ಸಲಾರ್’ ಚಿತ್ರದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಅವರು ದೊಡ್ಡ ಕಂಬ್ಯಾಕ್ ಮಾಡಿದ್ದಾರೆ.

ಪ್ರಭಾಸ್​ಗೆ

‘ಸಲಾರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಶಾಂತ್ ನೀಲ್ ನರ್ವಸ್ ಆಗಿದ್ದರು. ಆದರೆ, ಅವರಿಗೆ ಈಗ ಧೈರ್ಯ ಬಂದಿದೆ.

ಪ್ರಶಾಂತ್ ನೀಲ್

‘ಸಲಾರ್’ ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್ ದೊಡ್ಡ ಮಟ್ಟದ ಲಾಭ ಕಂಡಿದೆ. ಜನಪ್ರಿಯತೆ ಕೂಡ ಹೆಚ್ಚಿದೆ.

ಲಾಭ

‘ಸಲಾರ್’ನಲ್ಲಿ ಪವರ್​ಫುಲ್ ತಾಯಿ ಪಾತ್ರ; ಮಾಡಿದವರ್ಯಾರು?