‘ಸಲಾರ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ, ಟ್ರೈಲರ್ನಲ್ಲಿ ಈ ಪಾತ್ರಗಳನ್ನು ಗಮನಿಸಿದಿರಾ?
01 DEC 2023
Author : Manjunatha
‘ಸಲಾರ್’ ಸಿನಿಮಾದಲ್ಲಿ ಶ್ರೆಯಾ ರೆಡ್ಡಿ ಅದ್ಭುತವಾದ ಪಾತ್ರ ನಿರ್ವಹಿಸಿದ್ದಾರೆ. ಬಹುಷಃ ಅವರ ಪಾತ್ರದಲ್ಲಿ ವಿಲನ್ ಶೇಡ್ ಇದೆ.
ಶ್ರೆಯಾ ರೆಡ್ಡಿ
‘ಸಲಾರ್’ ಸಿನಿಮಾದಲ್ಲಿ ಜಗಪತಿ ಬಾಬು ಪೃಥ್ವಿರಾಜ್ ಸುಕುಮಾರನ್ ಅವರ ತಂದೆ ಪಾತ್ರ ನಿರ್ವಹಿಸಿದ್ದಾರೆ.
ಜಗಪತಿ ಬಾಬು
‘ಸಲಾರ್’ ಸಿನಿಮಾದಲ್ಲಿ ಬಾಬಿ ಸಿಂಹ ಖಡಕ್ ಪಾತ್ರದಲ್ಲಿ ನಟಿಸಿದ್ದಾರೆ. ಒಳತಂತ್ರ ಮಾಡುವ ಪಾತ್ರ ಅವರದ್ದು.
ಬಾಬಿ ಸಿಂಹ
‘ಸಲಾರ್’ ಸಿನಿಮಾದಲ್ಲಿ ಗರುಡ ಖ್ಯಾತಿಯ ರಾಮಚಂದ್ರ ಸಹ ಖಡಕ್ ಆದ ಪಾತ್ರದಲ್ಲಿ ನಟಿಸಿದ್ದಾರೆ.
ಗರುಡ ರಾಮಚಂದ್ರ
‘ಸಲಾರ್’ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ಲುಕ್ ಇದು, ಅವರಿಗೆ ಸಖತ್ ಆಗಿ ಸೂಟ್ ಆಗಿದೆ.
ಪೃಥ್ವಿರಾಜ್ ಸುಕುಮಾರನ್
‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಸಖತ್ ವೈಯಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸಖತ್ ವೈಯಲೆಂಟ್
ವೈಯಲೆಂಟ್ ಆಗಿರುವ ಜೊತೆಗೆ ಆಗಾಗ್ಗೆ ಲವರ್ ಬಾಯ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಲವರ್ ಬಾಯ್
‘ಸಲಾರ್’ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ವೇಷ ಭೂಷಣ ಸಖತ್ ಗಮನ ಸೆಳೆಯುತ್ತದೆ.
ವೇಷ ಭೂಷಣ
‘ಸಲಾರ್’ ಸಿನಿಮಾದ ಟ್ರೈಲರ್ನಲ್ಲಿ ನಾಯಕಿ ಶ್ರುತಿ ಹಾಸನ್ ಅವರನ್ನು ಒಮ್ಮೆ ಮಾತ್ರ ತೋರಿಸಲಾಗಿದೆ.
ಶ್ರುತಿ ಹಾಸನ್
‘ಸಲಾರ್’ ಟ್ರೈಲರ್ನಲ್ಲಿ ಗೊತ್ತಾಗಲಿದೆ ದೊಡ್ಡ ರಹಸ್ಯ ಏನದು?
ಮತ್ತಷ್ಟು ನೋಡಿ