‘ಸಲಾರ್’ ಟ್ರೇಲರ್ ನಲ್ಲಿ ಗೊತ್ತಾಗಲಿದೆ ದೊಡ್ಡ ರಹಸ್ಯ?

01 Dec 2023

Pic credit - Instagram

ಇಂದು (ಡಿಸೆಂಬರ್ 1) ಸಂಜೆ 7:19ಕ್ಕೆ ‘ಸಲಾರ್’ ಟ್ರೇಲರ್ ರಿಲೀಸ್ ಆಗಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

‘ಸಲಾರ್’ ಟ್ರೇಲರ್

ಟ್ವಿಟರ್​ನಲ್ಲಿ ಈಗಾಗಲೇ ಟ್ರೆಂಡ್ ಸೃಷ್ಟಿ ಆಗಿದೆ. ‘SalaarTrailer’ ಹ್ಯಾಶ್​ಟ್ಯಾಗ್ ಮೂಲಕ ಫ್ಯಾನ್ಸ್ ಟ್ವೀಟ್ ಮಾಡುತ್ತಿದ್ದಾರೆ.

ಟ್ವಿಟರ್ ಟ್ರೆಂಡ್

‘ಕೆಜಿಎಫ್ 2’ ಚಿತ್ರಕ್ಕೂ ‘ಸಲಾರ್’ ಚಿತ್ರಕ್ಕೂ ಲಿಂಕ್ ಇದೆ ಎಂದು ಅನೇಕರು ಊಹಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

‘ಕೆಜಿಎಫ್’ ಲಿಂಕ್

ಇಂದು ರಿಲೀಸ್ ಆಗೋ ಟ್ರೇಲರ್​ನಲ್ಲಿ ಈ ದೊಡ್ಡ ರಹಸ್ಯ ರಿವೀಲ್ ಆಗಲಿದೆಯೇ ಎನ್ನುವ ಕುತೂಹಲ ಮೂಡಿದೆ.

ರಹಸ್ಯ ರಿವೀಲ್

‘ಸಲಾರ್’ ಟೀಸರ್ ರಿಲೀಸ್ ಆದಾಗ ಫ್ಯಾನ್ಸ್​ಗೆ ನಿರಾಸೆ ಆಗಿತ್ತು. ಈಗ ಹಾಗಾಗಬಾರದು ಎಂಬುದು ಫ್ಯಾನ್ಸ್ ಕೋರಿಕೆ.

ನಿರಾಸೆ ಬೇಡ

‘ಸಲಾರ್’ ಚಿತ್ರವನ್ನು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ನಿರೀಕ್ಷೆ ಹೆಚ್ಚಿದೆ.

ಪ್ರಶಾಂತ್ ನೀಲ್

ಪ್ರಭಾಸ್ ಜೊತೆ ಪೃಥ್ವಿರಾಜ್​ ಸುಕುಮಾರನ್, ಶ್ರುತಿ ಹಾಸನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಪಾತ್ರವರ್ಗ

Next: ಈ ವರ್ಷದ 3ನೇ ಗೆಲುವಿನ ಸನಿಹದಲ್ಲಿ ರಶ್ಮಿಕಾ?