ಹೀರೋಗಳಷ್ಟೇ ಸಂಭಾವನೆ ಪಡೀತಾರೆ ಸಲ್ಲು ಅಂಗರಕ್ಷ ಶೇರಾ
TV9 Kannada Logo For Webstory First Slide

Pic credit - Instagram

Author: Rajesh Duggumane

TV9 Kannada Logo For Webstory First Slide

17 Apr 2024

ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ಶೇರಾ

ಶೇರಾ ಅವರು ಸೆಲೆಬ್ರಿಟಿಗಳಷ್ಟೇ ಫೇಮಸ್. ಅವರು ಸೆಲೆಬ್ರಿಟಿಗಳಿಗಿಂತ ಕಡಿಮೆಯೇನಲ್ಲ.

ಶೇರಾ ಅವರು ಸೆಲೆಬ್ರಿಟಿಗಳಷ್ಟೇ ಫೇಮಸ್. ಅವರು ಸೆಲೆಬ್ರಿಟಿಗಳಿಗಿಂತ ಕಡಿಮೆಯೇನಲ್ಲ.

ಕಡಿಮೆ ಇಲ್ಲ

ಸಲ್ಮಾನ್ ಖಾನ್ ಅವರನ್ನು ಸಹೋದರನಂತೆ ನೋಡಿಕೊಳ್ಳುತ್ತಾರೆ ಶೇರಾ.

ಸಲ್ಮಾನ್ ಖಾನ್ ಅವರನ್ನು ಸಹೋದರನಂತೆ ನೋಡಿಕೊಳ್ಳುತ್ತಾರೆ ಶೇರಾ.

ಸಹೋದರನಂತೆ

ಶೇರಾ ಅವರ ನಿಜವಾದ ಹೆಸರು ಗುರ್ಮೀತ್ ಸಿಂಗ್ ಜಾಲಿ ಎಂದು. ಶೇರಾ ಎಂದೇ ಅವರು ಫೇಮಸ್.

ನಿಜವಾದ ಹೆಸರು

ಸಲ್ಮಾನ್ ಖಾನ್ ಅವರನ್ನು ಕಾಯುವ ಕೆಲಸಕ್ಕೆ ವರ್ಷಕ್ಕೆ 2 ಕೋಟಿ ರೂಪಾಯಿ ಪಡೆಯುತ್ತಾರೆ.

ಆದಾಯ

ಸಲ್ಮಾನ್ ಖಾನ್ ಅವರನ್ನು ಮುತ್ತಿಕೊಳ್ಳೋಕೆ ಬರುವವರನ್ನು ರಗಡ್ ಆಗಿ ಹ್ಯಾಂಡಲ್ ಮಾಡುತ್ತಾರೆ.

ಸಖತ್ ರಗಡ್

ಶೇರಾ ಅವರು ಸಲ್ಮಾನ್ ಖಾನ್ ಜೊತೆ ಕಳೆದ 29 ವರ್ಷಗಳಿಂದ ಇದ್ದಾರೆ ಅನ್ನೋದು ವಿಶೇಷ.

29 ವರ್ಷ

200 ಕೋಟಿ ರೂಪಾಯಿ ಬಜೆಟ್​ನ ಸಿನಿಮಾದಲ್ಲಿ ಸುಹಾನಾ