ಸಮಂತಾ ಧರಿಸಿರುವ ಬಳೆ, ಸರದ ಬೆಲೆ ಎಷ್ಟು ಗೊತ್ತೆ?

10 NOV 2023

ನಟಿ ಸಮಂತಾ ಹಲವು ಐಶಾರಾಮಿ ಬ್ರ್ಯಾಂಡ್​ಗಳ ರಾಯಭಾರಿ ಆಗಿದ್ದು, ಜಾಹೀರಾತುಗಳನ್ನು ನೀಡುತ್ತಿರುತ್ತಾರೆ.

ರಾಯಭಾರಿ

ಇದೀಗ ಸಮಂತಾ 'ಬಲ್ಗಾರಿ' (BVLGARI) ಹೆಸರಿನ ಆಭರಣಗಳ ಬ್ರ್ಯಾಂಡ್​ಗಾಗಿ ಫೋಟೊಶೂಟ್ ಮಾಡಿಸಿದ್ದಾರೆ.

'ಬಲ್ಗಾರಿ'

ಚಿತ್ರದಲ್ಲಿ ಸಮಂತಾ ಧರಿಸಿರುವ ಬಳೆಯ ಬೆಲೆ ಒಂದಕ್ಕೆ 18 ಲಕ್ಷ ರೂಪಾಯಿ.

18 ಲಕ್ಷ ರೂಪಾಯಿ

ಸಮಂತಾ ಧರಸಿರುವ ಬಳೆಯು 18 ಕ್ಯಾರೆಟ್ ಬಿಳಿ ಚಿನ್ನವನ್ನು ಹೊಂದಿರುವ ಜೊತೆಗೆ ವಜ್ರದ ಹರಳಗಳನ್ನು ಒಳಗೊಂಡಿದೆ.

18 ಕ್ಯಾರೆಟ್ ಬಿಳಿ ಚಿನ್ನ

ಇನ್ನು ಸಮಂತಾ ಕೊರಳಲ್ಲಿರುವ ಸರಳವಾಗಿ ಕಾಣುವ ಚೈನಿನ ಬೆಲೆ 23 ಲಕ್ಷ ರೂಪಾಯಿ. ಇದರಲ್ಲೂ ಸಹ ವಜ್ರದ ಹರಳುಗಳಿವೆ.

ನೆಕ್​ಲೆಸ್ ಬೆಲೆ

'ಬಲ್ಗಾರಿ' ಬ್ರ್ಯಾಂಡ್ ಆಭರಣಗಳ ಜೊತೆಗೆ ಪರ್ಸ್​ ಸೇರಿದಂತೆ ಇನ್ನೂ ಕೆಲವು ಆಕ್ಸೆಸ್ಸರಿಗಳ ತಯಾರಿಕೆ ಹಾಗೂ ಮಾರಾಟ ಮಾಡುತ್ತದೆ.

'ಬಲ್ಗಾರಿ' ಬ್ರ್ಯಾಂಡ್

ಸಮಂತಾ 'ಬಲ್ಗಾರಿ', 'ಬಾಜಾರ್' ಸೇರಿದಂತೆ ಇನ್ನೂ ಹಲವು ವಿದೇಶಿ ಐಶಾರಾಮಿ ಬ್ರ್ಯಾಂಡ್​ಗಳ ರಾಯಭಾರಿಯಾಗಿದ್ದಾರೆ.

ಪ್ರಚಾರ ರಾಯಭಾರಿ

ಸದ್ಯಕ್ಕೆ ಸಿನಿಮಾದಿಂದ ಬ್ರೇಕ್ ಪಡೆದಿರುವ ಸಮಂತಾ, ಬ್ರ್ಯಾಂಡ್​ಗಳ ಪ್ರಚಾರ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾಗಳಿಂದ ದೂರ

ಸೇಡು ಮತ್ತು ಕರ್ಮದ ಬಗ್ಗೆ ನೀತಿ ಪಾಠ ಮಾಡಿದ ಸೋನು ಗೌಡ