ಸೇಡು ಮತ್ತು ಕರ್ಮದ ಬಗ್ಗೆ ನೀತಿಪಾಠ ಮಾಡಿದ ಸೋನು ಶ್ರೀನಿವಾಸ್​ ಗೌಡ.

10 Mov 2023

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಸೋನು ಶ್ರೀನಿವಾಸ್​ ಗೌಡ ಅವರು ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ.

ಸೋನು ಇನ್​ಸ್ಟಾಗ್ರಾಮ್​

ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಸೋನು ಶ್ರೀನಿವಾಸ್​ ಗೌಡ.

ಸೋನು ಗೌಡ ಫೋಟೋ

‘ಸೇಡು ತೀರಿಸಿಕೊಳ್ಳುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ’ ಎಂದ ಸೋನು.

ಹೀಗೊಂದು ನೀತಿಪಾಠ

‘ನಿಮ್ಮನ್ನು ನೋಯಿಸಿದವರು ಕರ್ಮ ಅನುಭವಿಸುತ್ತಾರೆ’ ಎಂದಿರುವ ಸೋನು ಗೌಡ.

ಕರ್ಮವೇ ಕಲಿಸುತ್ತೆ

ಸೋನು ಶ್ರೀನಿವಾಸ್​ ಗೌಡ ಫೋಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಫೋಟೋಸ್ ವೈರಲ್​

ಸೋನು ಫೋಟೋ ಪೋಸ್ಟ್​ ಮಾಡಿದಾಗೆಲ್ಲ ಕೆಲವರು ನೆಗೆಟಿವ್​ ಕಮೆಂಟ್​ ಮಾಡ್ತಾರೆ.

ನೆಗೆಟಿವ್​ ಕಮೆಂಟ್ಸ್​

ನೆಗೆಟಿವ್​ ಕಮೆಂಟ್​ಗಳಿಗೆ ಸೋನು ಗೌಡ ಅವರು ತಲೆ ಕೆಡಿಸಿಕೊಳ್ಳದೇ ಬಿಂದಾಸ್​ ಆಗಿದ್ದಾರೆ.

ಬಿಂದಾಸ್​ ಬೆಡಗಿ

ಇನ್​ಸ್ಟಾಗ್ರಾಮ್​ನಲ್ಲಿ 10 ಲಕ್ಷ ಜನರು ಸೋನು ಗೌಡ ಅವರನ್ನು ಫಾಲೋ ಮಾಡುತ್ತಿದ್ದಾರೆ.

ಸೋನು ಫಾಲೋವರ್ಸ್​

Next: ಜನರೆಲ್ಲ ರಶ್ಮಿಕಾ ಮಂದಣ್ಣ ಅಂತ ನಂಬಿಕೊಂಡಿದ್ದ ಹುಡುಗಿ ಇವರೇ ನೋಡಿ..