ಇಮ್ಯೂನಿಟಿ ಬೂಸ್ಟ್ ಚಿಕಿತ್ಸೆ ಪಡೆಯುತ್ತಿರುವ ಸಮಂತಾ, ಅದರ ಪ್ರಯೋಜನಗಳ ಪಟ್ಟಿ ನೀಡಿದ್ದಾರೆ

12 OCT 2023

ಹಲವು ಆರೋಗ್ಯ ಸಮಸ್ಯೆಗಳಿಂದ ಸತತವಾಗಿ ಬಳಲಿದ್ದ ಸಮಂತಾ ಇದೀಗ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸಮಂತಾ ಚಿಕಿತ್ಸೆ

ದೇಹದ ರೋಗನಿರೋಧಕ ಶಕ್ತಿಯನ್ನು ಈ ಚಿಕಿತ್ಸೆ ಉತ್ತಮಗೊಳಿಸುತ್ತದೆ.

ರೋಗನಿರೋಧಕ ಶಕ್ತಿ

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಹೃದಯದ ಆರೋಗ್ಯ

ಸ್ನಾಯುಗಳ ಆರೋಗ್ಯ ಮತ್ತು ಶಕ್ತಿಯನ್ನು ಈ ಚಿಕಿತ್ಸೆಯಿಂದ ಹೆಚ್ಚು ಮಾಡಬಹುದು.

ಸ್ನಾಯುಗಳ ಆರೋಗ್ಯ

ದೇಹದ ಶಕ್ತಿ ಹೆಚ್ಚಾಗುತ್ತದೆ, ಬೇಗನೆ ಸುಸ್ತಾಗುವುದಿಲ್ಲ.

ಶಕ್ತಿ ಹೆಚ್ಚಾಗುತ್ತದೆ

ದೇಹಕ್ಕೆ ಹಾನಿ ಉಂಟು ಮಾಡಬಹುದಾದ ವೈರಸ್ ಹಾಗೂ ಇನ್ನಿತರೆ ಬಾಹ್ಯ ಸೂಕ್ಷ್ಮ ಜೀವಿಗಳೊಂದಿಗೆ ಸೆಣೆಸುತ್ತದೆ.

ಖಾಯಿಲೆ ಬರುವುದಿಲ್ಲ

ಹೃದಯದ ಕವಾಟಗಳ ಚಲನವನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ. 

 ರಕ್ತಪರಿಚಲನೆ

ಮೂಳೆಗಳ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಮೂಳೆಗಳಿಗೆ ಶಕ್ತಿ

ಬೆಸ್ಟ್ ಫ್ರೆಂಡ್ಸ್ ಆಗಿರೋಣವೆಂದ ಸಂಗೀತಾ ಶೃಂಗೇರಿ