‘ಸಿಟಾಡೆಲ್: ಹನಿ-ಬನಿ’ಗಾಗಿ ಲಂಡನ್​ಗೆ ತೆರಳಿದ ಸಮಂತಾ

25  SEP 2024

 Manjunatha

ಸಮಂತಾ ನಟಿಸಿರುವ ಸಿನಿಮಾ ಒಂದು ಬಿಡುಗಡೆ ಆಗಿ ಒಂದು ವರ್ಷಕ್ಕೂ ಹೆಚ್ಚ ಸಮಯವಾಗಿದೆ.

    ಸಿನಿಮಾ ಬಂದು ವರ್ಷ

ಅನಾರೋಗ್ಯದ ಕಾರಣಕ್ಕೆ ಸಮಂತಾ ಸಿನಿಮಾಗಳಿಂದ ಸುಮಾರು ಒಂದು ವರ್ಷಕ್ಕೂ ಹೆಚ್ಚಿನ ಬ್ರೇಕ್ ತೆಗೆದುಕೊಂಡಿದ್ದರು.

    ಸಿನಿಮಾಗಳಿಂದ ಬ್ರೇಕ್

ಬ್ರೇಕ್​ಗೆ ಮುನ್ನ ಸಮಂತಾ ನಟಿಸಿದ್ದ ವೆಬ್ ಸರಣಿ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರೀಮಿಯರ್ ಶೋ ಇತ್ತೀಚೆಗೆ ನಡೆಯಿತು.

    ವೆಬ್ ಸರಣಿ ಬಿಡುಗಡೆ

ಹಾಲಿವುಡ್​ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದ ‘ಸಿಟಾಡೆಲ್’ ನ ಹಿಂದಿ ರೀಮೇಕ್​ನಲ್ಲಿ ಪ್ರಿಯಾಂಕಾ ಪಾತ್ರದಲ್ಲಿ ಸಮಂತಾ ನಟಿಸಿದ್ದಾರೆ.

    ‘ಸಿಟಾಡೆಲ್’ ರೀಮೇಕ್

‘ಸಿಟಾಡೆಲ್: ಹನಿ-ಬನಿ’ಯಲ್ಲಿ ಸಮಂತಾ ಜೊತೆಗೆ ಬಾಲಿವುಡ್ ವರುಣ್ ಧವನ್ ಸಹ ನಟಿಸಿದ್ದಾರೆ.

    ‘ಸಿಟಾಡೆಲ್: ಹನಿ-ಬನಿ’

ಈ ವೆಬ್ ಸರಣಿಯ ಪ್ರೀಮಿಯರ್ ಶೋ ಇತ್ತೀಚೆಗೆ ಲಂಡನ್​ನಲ್ಲಿ ಅದ್ಧೂರಿಯಾಗಿ ನಡೆಯಿತು. 

ಲಂಡನ್ ಪ್ರೀಮಿಯರ್ ಶೋ

‘ಸಿಟಾಡೆಲ್: ಹನಿ-ಬನಿ’ ಪ್ರೀಮಿಯರ್ ಶೋಗೆ ನಟಿ ಪ್ರಿಯಾಂಕಾ ಚೋಪ್ರಾ ಸಹ ಭಾಗಿಯಾಗಿದ್ದರು. ಇಬ್ಬರೂ ನಟಿಯರು ಒಟ್ಟಿಗೆ ಕಾಣಿಸಿಕೊಂಡರು.

ಪ್ರಿಯಾಂಕಾ ಚೋಪ್ರಾ ಸಹ

ಸಂಭಾವನೆ ಹೆಚ್ಚಿಸಿಕೊಂಡ ತಮನ್ನಾ ಭಾಟಿ, ಒಂದು ಹಾಡಿಗೆ ಎಷ್ಟು?