ಮತ್ತಷ್ಟು ಬೋಲ್ಡ್​ ಆದ ನಟಿ ಸಮಂತಾ ರುತ್​ ಪ್ರಭು; ಫೋಟೋ ವೈರಲ್​.

11 April 2024

Pic credit - instagram

Author: Madankumar

ಜನಪ್ರಿಯ ನಟಿ ಸಮಂತಾ ಅವರು ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

ಹೊಸ ಫೋಟೋಶೂಟ್​

ಸಮಂತಾ ಅವರ ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​.

ವೈರಲ್​ ಫೋಟೋ

ಕೆಲವೇ ಗಂಟೆಗಳಲ್ಲಿ ಈ ಫೋಟೋಗಳಿಗೆ 10 ಲಕ್ಷಕ್ಕೂ ಹೆಚ್ಚು​ ಲೈಕ್ಸ್​ ಸಿಕ್ಕಿದೆ.

ಮಿಲಿಯನ್​ ಲೈಕ್​

ಕಪ್ಪು ಬಣ್ಣದ ಉಡುಗೆಯಲ್ಲಿ ಅಭಿಮಾನಿಗಳ ಕಣ್ಮನ ಸೆಳೆದ ನಟಿ ಸಮಂತಾ.

ಬ್ಲ್ಯಾಕ್​ ಡ್ರೆಸ್​

ಟಾಲಿವುಡ್​ ಮಾತ್ರವಲ್ಲದೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಮಂತಾ ಫೇಮಸ್​.

ಪ್ಯಾನ್​ ಇಂಡಿಯಾ

ವಿಚ್ಛೇದನ ಪಡೆದ ನಂತರ ಸಿಕ್ಕಾಪಟ್ಟೆ ಬೋಲ್ಡ್​ ಆಗಿರುವ ಸುಂದರಿ ಸಮಂತಾ.

ಡಿವೋರ್ಸ್​ ನಂತರ

ಸಿನಿಮಾ ಮತ್ತು ವೆಬ್​ ಸಿರೀಸ್​ನಲ್ಲಿ ಸಮಂತಾಗೆ ಸಿಗುತ್ತಿದೆ ಹಲವಾರು ಅವಕಾಶ.

ಹಲವು ಅವಕಾಶಗಳು

ಸಮಂತಾ ಸಿಂಗಲ್​ ಆಗಿದ್ದು, ಯಾರ ಜತೆಗೂ ಅವರ ಹೆಸರು ತಳುಕು ಹಾಕಿಕೊಂಡಿಲ್ಲ.

ಸಿಂಗಲ್​ ಆಗಿದ್ದಾರೆ

Next: ಜೈಲಿನಿಂದ ಹೊರಬಂದು ಮೊದಲ ಫೋಟೋ ಹಂಚಿಕೊಂಡ ಸೋನು ಗೌಡ