ನಟಿ ಸಮಂತಾ ರುತ್​ ಪ್ರಭು ಬಗ್ಗೆ ಇಲ್ಲಿದೆ ಅತಿ ಅಪರೂಪದ ಮಾಹಿತಿ.

22 Feb 2024

Pic credit - instagram

Author: Madankumar

ಸಮಂತಾ ರುತ್​ ಪ್ರಭು ಅವರು ಫಿಟ್ನೆಸ್​ ಬಗ್ಗೆ ತುಂಬ ಕಾಳಜಿ ವಹಿಸುತ್ತಿದ್ದಾರೆ.

ಸಮಂತಾ ಫಿಟ್ನೆಸ್​

ತಮ್ಮ ದೇಹದ ಬಗೆಗಿನ ಕೆಲವು ಮಾಹಿತಿ ತೆರೆದಿಟ್ಟ ಸಮಂತಾ ರುತ್​ ಪ್ರಭು.

ಖಾಸಗಿ ವಿಷಯ

ಈಗ ನಟಿ ಸಮಂತಾ ರುತ್​ ಪ್ರಭು ಅವರ ದೇಹದ ತೂಕ 50.1 ಕೆಜಿ ಇದೆ.

ದೇಹದ ತೂಕ

36ರ ಪ್ರಾಯದ ಸಮಂತಾ ರುತ್​ ಪ್ರಭು ಅವರ ಮೆಟಾಬಾಲಿಕ್​ ಏಜ್​ 23.

ಮೆಟಾಬಾಲಿಕ್​ ಏಜ್​

ಫ್ಯಾಟ್​, ಮಸಲ್​​ ಮಾಸ್​ ಮುಂತಾದ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ.

ಎಲ್ಲ ಮಾಹಿತಿ

ಹಚ್ಚ ಹಸಿರಿನ ಸುಂದರವಾದ ಪರಿಸರದ ನಡುವೆ ಸಮಂತಾ ದಿನ ಕಳೆದಿದ್ದಾರೆ.

ಸುಂದರ ಪರಿಸರ

ವಯೋಸೈಟಿಸ್​ ಕಾಯಿಲೆಯಿಂದ ಚೇತರಿಸಿಕೊಂಡಿರುವ ಸಮಂತಾ ರುತ್​ ಪ್ರಭು.

ವಯೋಸೈಟಿಸ್​

ಸಮಂತಾ ಅವರಿಗೆ ಸಿನಿಮಾ, ವೆಬ್​ ಸಿರೀಸ್​ನಿಂದ ಅನೇಕ ಆಫರ್​ಗಳು ಬರುತ್ತಿವೆ.

ಹಲವು ಆಫರ್​

Next: ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​