ಆ ದುಷ್ಟರಿಗೆ ಕಠಿಣ ಶಿಕ್ಷೆ ನೀಡಿ, ಸಮಂತಾ ದನಿ ಎತ್ತಿದ್ದು ಯಾರ ಪರ?

01 Jan 2025

 Manjunatha

ಸಮಂತಾ ಋತ್ ಪ್ರಭು, ಸಿನಿಮಾಗಳ ಜೊತೆಗೆ ಆರೋಗ್ಯ ಜಾಗೃತಿ, ಉದ್ಯಮ ಇನ್ನಿತರೆ ವಿಚಾರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಸಮಂತಾ ಋತ್ ಪ್ರಭು

ಸಮಂತಾ ಋತ್ ಪ್ರಭು ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿದ್ದು, ಸಾಮಾಜಿಕ ವಿಷಯಗಳ ಬಗ್ಗೆಯೂ ಆಗಾಗ್ಗೆ ದನಿ ಎತ್ತುತ್ತಿರುತ್ತಾರೆ.

    ಸಾಮಾಜಿಕ ಜಾಲತಾಣ

ಇತ್ತೀಚೆಗೆ ಕೇರಳದಲ್ಲಿ ನಡೆದಿರುವ ಘಟನೆಯೊಂದು ಸಮಂತಾರ ಬೇಸರಕ್ಕೆ ಕಾರಣವಾಗಿದ್ದು, ಸಂತ್ರಸ್ತನ ಪರವಾಗಿ ಸಮಂತಾ ದನಿ ಎತ್ತಿದ್ದಾರೆ.

      ಸಂತ್ರಸ್ತನ ಪರ ದನಿ

ಕೇರಳದಲ್ಲಿ ರ್ಯಾಗಿಂಗ್ ಪಿಡುಗಿಗೆ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾನೆ. ಆ ಯುವಕನಿಗೆ ಕೊಡಬಾರದ ಚಿತ್ರಹಿಂಸೆಯಲ್ಲಿ ನೀಡಲಾಗಿತ್ತಂತೆ.

ರ್ಯಾಗಿಂಗ್ ಪಿಡುಗಿಗೆ ಬಲಿ

ಇದೀಗ ಯುವಕನ ಪರವಾಗಿ ದನಿ ಎತ್ತಿರುವ ಸಮಂತಾ, ಯುವಕನ ಸಾವಿಗೆ ಕಾರಣರಾದ ದುರುಳರಿಗೆ ಕಠಿಣಾತಿ ಕಠಿಣ ಶಿಕ್ಷೆ ನೀಡಿ ಎಂದು ಆಗ್ರಹಿಸಿದ್ದಾರೆ.

 ಯುವಕನ ಸಾವಿಗೆ ಕಾರಣ

ಸಮಂತಾ ಋತ್ ಪ್ರಭು ಅವರ ಆಗ್ರಹಕ್ಕೆ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರ ಬೆಂಬಲ ದೊರೆತಿದೆ.

ನೆಟ್ಟಿಗರ ಬೆಂಬಲ ದೊರೆತಿದೆ

ಸಮಂತಾ ಪ್ರಸ್ತುತ ಎರಡು ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಒಂದು ತೆಲುಗು ಹಾಗೂ ಒಂದು ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ.

      ಎರಡು ವೆಬ್ ಸರಣಿ

ತಮನ್ನಾ ಭಾಟಿಯಾ ಧರಿಸಿರುವ ಈ ಉಡುಗೆಯ ಬೆಲೆಗೆ ಒಂದು ಕಾರು ಖರೀದಿಸಬಹುದು