ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟ ಸಮಂತಾ, ಏನದು?

117 July 2024

 Manjunatha

ನಟಿ ಸಮಂತಾ ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರು, ಆದರೆ ಕಳೆದ ಒಂದು ವರ್ಷದಿಂದಲೂ ಅವರು ಸಿನಿಮಾಗಳಿಂದ ದೂರವಿದ್ದಾರೆ.

    ದಕ್ಷಿಣದ ಸ್ಟಾರ್ ನಟಿ

ವಿಚ್ಛೇದನ ಆ ಬಳಿಕ ಸತತ ಸಿನಿಮಾ, ತೀವ್ರವಾಗಿ ಕಾಡಿದ ಅನಾರೋಗ್ಯದಿಂದಾಗಿ ಸಮಂತಾ ಸಿನಿಮಾಗಳಿಂದ ಬಿಡುವು ಪಡೆದಿದ್ದರು.

  ಸಿನಿಮಾಗಳಿಂದ ಬಿಡುವು

ಒಂದು ವರ್ಷಗಳ ಕಾಲ ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ಮೀಸಲಿಟ್ಟಿದ್ದರು. ಈಗ ಮತ್ತೆ ಸಿನಿಮಾಕ್ಕೆ ಮರಳುತ್ತಿದ್ದಾರೆ.

ಅನಾರೋಗ್ಯದಿಂದ ಹೈರಾಣ

ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿರುವ ನಟಿ ಸಮಂತಾ ಮುಂದಿನ ತಿಂಗಳಿನಿಂದ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

  ಮರಳಿ ಸಿನಿಮಾ ಸೆಟ್​ಗೆ

ಸಮಂತಾ ‘ಮಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದು ಅದರ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

   ‘ಮಾ ಇಂಟಿ ಬಂಗಾರಂ’

ಸಮಂತಾ ನಟನೆಯ ಕೊನೆಯ ಸಿನಿಮಾ ಬಿಡುಗಡೆ ಆಗಿದ್ದು 2023ರಲ್ಲಿ, ‘ಖುಷಿ’ ಸಿನಿಮಾದ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ಸಮಂತಾ ನಟಿಸಿಲ್ಲ.

    ವರ್ಷವಾಯ್ತು ನಟಿಸಿ

ಈಗ ಹಲವು ಸಿನಿಮಾಗಳು ಸಮಂತಾ ಕೈಯಲ್ಲಿದ್ದು, ಒಂದೊಂದಾಗಿ ಸಿನಿಮಾದ ಚಿತ್ರೀಕರಣಗಳು ಪ್ರಾರಂಭವಾಗಲಿವೆ.

 ಹಲವು ಸಿನಿಮಾ ಕೈಯಲ್ಲಿ

ಎಲ್ಲಿ ಮರೆಯಾದರು ‘ಅರ್ಜುನ್ ರೆಡ್ಡಿ’ ಚೆಲುವೆ ಶಾಲಿನಿ ಪಾಂಡೆ