ವ್ಯಾಲೆಂಟೈನ್ಸ್ ಡೇ: ಸಿಹಿ ಸುದ್ದಿ ಕೊಡ್ತಾರಾ ಸಮಂತಾ?

13 February 2025

Pic credit - instagram

Author: Madankumar

ಸಮಂತಾ ಈಗ ಭಾರಿ ಖುಷಿಯಲ್ಲಿ ಇರುವಂತೆ ಕಾಣುತ್ತಿದೆ.

ಭಾರಿ ಖುಷಿ

Pic credit - instagram

ಪ್ರೇಮಿಗಳ ದಿನಕ್ಕೂ ಮುನ್ನ ಖುಷಿಯಾಗಿ ಪೋಸ್ ನೀಡಿದ ನಟಿ.

ಪ್ರೇಮಿಗಳ ದಿನ

Pic credit - instagram

ಸಮಂತಾಗೆ ಮತ್ತೆ ಲವ್ ಆಯ್ತಾ ಎನ್ನುವ ಪ್ರಶ್ನೆ ಮೂಡಿದೆ.

ಲವ್ ಆಯ್ತಾ?

Pic credit - instagram

ಇತ್ತೀಚೆಗೆ ರಾಜ್ ನಿಧಿಮೋರು ಜತೆ ಸುತ್ತಾಡಿದ್ದ ಸಮಂತಾ.

ಗಾಸಿಪ್

Pic credit - instagram

ಯಾವುದೋ ಸಂಭ್ರಮಕ್ಕೆ ಸಮಂತಾ ಹೀಗೆ ತಯಾರಾಗಿದ್ದಾರೆ.

ಹೀಗಿದೆ ತಯಾರಿ

Pic credit - instagram

ಕೆಣಕುವ ರೀತಿಯಲ್ಲಿದೆ ಸಮಂತಾ ಅವರ ಈ ಕಿರು ನೋಟ.

ಕೆಣಕುವಂತೆ..

Pic credit - instagram

ಸಮಂತಾ ಮತ್ತೆ ಜೋಡಿಯಾಗಲಿ ಎಂಬ ಬಯಕೆ ಫ್ಯಾನ್ಸ್​ಗಿದೆ.

ಜೋಡಿಯಾಗಲಿ

Pic credit - instagram

Pic credit - instagram

Next: ಸೀರೆಯಲ್ಲೂ ಗ್ಲಾಮರಸ್ ಆಗಿ ಕಣ್ಣು ಕುಕ್ಕಿದ ಜ್ಯೋತಿ ರೈ