Samantha1

ಹೊಸ ಹಿಂದಿ ಪ್ರಾಜೆಕ್ಟ್ ಚಿತ್ರೀಕರಣ ಪ್ರಾರಂಭಸಿದ ಸಮಂತಾ, ಸ್ಟಾರ್ ನಟ ಜೊತೆ

21 SEP 2024

 Manjunatha

TV9 Kannada Logo For Webstory First Slide
Samantha8

ನಟಿ ಸಮಂತಾ, ಸಿನಿಮಾಗಳಿಂದ ಬ್ರೇಕ್ ಪಡೆದು ಇದೀಗ ಮತ್ತೆ ಚಿತ್ರೀಕರಣಕ್ಕೆ ಮರಳುತ್ತಿದ್ದಾರೆ.

ನಟಿ ಸಮಂತಾ ಋತ್ ಪ್ರಭು

Samantha3

ಸತತ ಅನಾರೋಗ್ಯದಿಂದ ಸಮಸ್ಯೆ ಎದುರಿಸಿದ್ದ ಸಮಂತಾ, ಇದೀಗ ಎಲ್ಲ ಸರಿಮಾಡಿಕೊಂಡು ಚಿತ್ರೀಕರಣಕ್ಕೆ ಮರಳಿದ್ದಾರೆ.

ಅನಾರೋಗ್ಯದಿಂದ ಸಮಸ್ಯೆ

Samantha7

ಬ್ರೇಕ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಮರಳಿರುವ ಸಮಂತಾ, ಹಿಂದಿಯ ಪ್ರಾಜೆಕ್ಟ್ ಒಂದಕ್ಕೆ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ.

ಚಿತ್ರೀಕರಣಕ್ಕೆ ಮರಳಿದ ನಟಿ

‘ತುಂಬಾಡ್’ ನಿರ್ದೇಶಕನ ‘ರಕ್ತ ಬ್ರಹ್ಮಾಂಡ್’ ವೆಬ್ ಸರಣಿಯಲ್ಲಿ ಸಮಂತಾ ನಟಿಸಲಿದ್ದಾರೆ.

  ಹಿಂದಿ ವೆಬ್ ಸರಣಿಯಲ್ಲಿ

ಈ ವೆಬ್ ಸರಣಿಗಾಗಿ ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಸಹ ಜೊತೆಗಿದ್ದಾರೆ.

   ಆದಿತ್ಯ ರಾಯ್ ಕಪೂರ್

‘ರಕ್ತ ಬ್ರಹ್ಮಾಂಡ್’ ಥ್ರಿಲ್ಲರ್ ವೆಬ್ ಸರಣಿಯಾಗಿದ್ದು ಸಮಂತಾ, ಆದಿತ್ಯ ಮಾತ್ರವಲ್ಲದೆ ಇನ್ನೂ ಕೆಲ ತಾರೆಯರು ಇದರಲ್ಲಿದ್ದಾರೆ.

     ಥ್ರಿಲ್ಲರ್ ವೆಬ್ ಸರಣಿ

ಸಮಂತಾ, ತೆಲುಗಿನ ‘ನಾ ಇಂಟಿ ಬಂಗಾರಂ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ‘ನಾ ಇಂಟಿ ಬಂಗಾರಂ’

ಮಾಲ್ಡೀವ್ಸ್ ಬೀಚ್ ನಲ್ಲಿ ಬಿಕಿನಿ ಧರಿಸಿ ಫೋಸ್ ಕೊಟ್ಟ ನಟಿ ಶಾನ್ವಿ ಶ್ರೀವತ್ಸ