Pic credit - Instagram

Author: Rajesh Duggumane

ಎಲ್ಲ ಮರೆತು ಬಿಂದಾಸ್ ಜೀವನ ನಡೆಸುತ್ತಿದ್ದಾರೆ ನಟಿ ಸಮಂತಾ

02 March 2024

Pic credit - Instagram

Author: Rajesh Duggumane

ನಟಿ ಸಮಂತಾ ಅವರು ಬಿಂದಾಸ್ ಜೀವನ ನಡೆಸುತ್ತಿದ್ದಾರೆ. ಎಲ್ಲವನ್ನೂ ಮರೆಯುವ ಪ್ರಯತ್ನದಲ್ಲಿದ್ದಾರೆ.

ಸಮಂತಾ

ಸಮಂತಾ ಅವರು ಬಿಂದಾಸ್ ಆಗಿ ಜೀವನ ನಡೆಸುತ್ತಿದ್ದಾರೆ. ಅವರ ಬಗ್ಗೆ ಹೆಮ್ಮೆ ಇದೆ.

ಬಿಂದಾಸ್

ಸಮಂತಾ ಅವರು ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಇದಾಗಿ ಹಲವು ಸಮಯ ಕಳೆದಿದೆ.

ವಿಚ್ಛೇದನ

ಇತ್ತೀಚೆಗೆ ಸಮಂತಾ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಬರ್ತ್​ಡೇ

ಸಮಂತಾ ಅವರು ಗೆಳೆಯರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಗೆಳೆಯರ ಜೊತೆ

ಸಮಂತಾ ಅವರ ಜೀವನ ಇತ್ತೀಚೆಗೆ ಸಾಕಷ್ಟು ಬದಲಾಗಿದೆ. ಅವರ ಆಯ್ಕೆ ಕೂಡ ಬದಲಾಗಿದೆ.

ಬದಲಾದ ಜೀವನ

ಸಮಂತಾ ಅವರು ಇತ್ತೀಚೆಗೆ ವೆಬ್ ಸೀರಿಸ್​ಗಳನ್ನು ಹೆಚ್ಚು ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಸೀರಿಸ್

ಸಮಂತಾ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರ ಖ್ಯಾತಿ ಹೆಚ್ಚುತ್ತಿದೆ.

ಅಭಿಮಾನಿ ಬಳಗ

ಫ್ರೀ ಟೈಮ್​ನಲ್ಲಿ ನಮ್ರತಾ ಏನ್ ಮಾಡ್ತಿದಾರೆ ಗೊತ್ತಾ?