ಸಮಂತಾ ಧರಿಸಿರುವ ಈ ಗ್ಲಾಮರಸ್ ಉಡುಗೆಯ ಬೆಲೆ ಎಷ್ಟು ಊಹಿಸಬಲ್ಲಿರಾ?

01 JUNE 2024

Author : Manjunatha

ಸಮಂತಾ ಋತ್ ಪ್ರಭು ದಕ್ಷಿಣ ಭಾರತದ ಸ್ಟಾರ್ ನಟಿ, ಸಿನಿಮಾಗಳಿಂದ ಸಣ್ಣ ಬಿಡುವನ್ನು ಸಮಂತಾ ಪಡೆದಿದ್ದಾರೆ.

ಸಮಂತಾ ಋತ್ ಪ್ರಭು

ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರಾದರೂ ಇನ್​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

ಸಮಂತಾ ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿರುತ್ತಾರೆ.

    ಗ್ಲಾಮರಸ್ ಚಿತ್ರಗಳು

ಇದೀಗ ಸಮಂತಾ ತಮ್ಮ ಕೆಲವು ಹೊಸ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸ್ಯಾಮ್ ಧರಿಸಿರುವ ಉಡುಪು ಗಮನ ಸೆಳೆಯುತ್ತಿದೆ.

ಗಮನ ಸೆಳೆಯುವ ಉಡುಪು

ಚಿತ್ರದಲ್ಲಿ ಸಮಂತಾ ಧರಿಸಿರುವ ಗಾಢ ಕೆಂಪು ಬಣ್ಣದ ಉಡುಗೆಯ ಬೆಲೆ ಬರೋಬ್ಬರಿ 58 ಸಾವಿರ ರೂಪಾಯಿಗಳು.

ಉಡುಗೆಯ ಬೆಲೆ ಎಷ್ಟು?

ಈ ಉಡುಗೆಯನ್ನು ಡಿಸೈನ್ ಮಾಡಿರುವುದು ಜನಪ್ರಿಯ ವಸ್ತ್ರ ವಿನ್ಯಾಸಕಿ ಕ್ರೆಶಾ ಬಜಾಜ್. 

ವಿನ್ಯಾಸಕಿ ಕ್ರೆಶಾ ಬಜಾಜ್

ಸಮಂತಾ ಧರಿಸಿರುವ ಈ ಉಡಗೆಯ ಹೆಸರು ಲೇ ಮಿಲ್ ಸೆಟ್. ನಾವೆಲ್ಟಿ ಸೂಟಿಂಗ್ ವಿಭಾಗದಲ್ಲಿ ಬರುವ ಈ ಉಡುಗೆಯನ್ನು ಅತ್ಯುತ್ತಮ ದರ್ಜೆಯ ದಾರಗಳ ಬಳಸಿ ಮಾಡಲಾಗಿದೆ.

ಉತ್ತಮ ದರ್ಜೆಯ ಉಡುಪು

ಸಮಂತಾ ಪ್ರಸ್ತುತ ‘ಮಾ ಇಂಟಿ ಬಂಗಾರಂ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ಮಾ ಇಂಟಿ ಬಂಗಾರಂ’

ಸಮಂತಾ ನಟಿಸಿರು ವೆಬ್ ಸರಣಿ ‘ಸಿಟಾಡೆಲ್’ ಕೆಲವೇ ದಿನಗಳಲ್ಲಿ ಬಿಡುಗಡೆ ಸಹ ಆಗಲಿದೆ.

ವೆಬ್ ಸರಣಿ ‘ಸಿಟಾಡೆಲ್’

ಮತ್ತೊಂದು ಟಾಲಿವುಡ್ ಅವಕಾಶ ಗಿಟ್ಟಿಸಿಕೊಂಡ ಬಿಕಿನಿ ಚೆಲುವೆ ದಿಶಾ ಪಟಾನಿ