ಅಮೆರಿಕದ ಬಳಿಕ ಇಟಲಿಗೆ ಹಾರಿದ ನಟಿ ಸಮಂತಾ

02 Oct 2023

Pic credit - instagram

‘ಖುಷಿ’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸಮಂತಾ ಅವರು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಸಮಯ ಕಳೆದು ಬಂದಿದ್ದರು.

ಅಮೆರಿಕ ಪ್ರವಾಸ

ಈಗ ಸಮಂತಾ ಅವರು ಇಟಲಿ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಹಾಯಾಗಿ ಸಮಯ ಕಳೆಯುತ್ತಾ ಇದ್ದಾರೆ.

ಇಟಲಿ ಟ್ರಿಪ್

ಇಟಲಿಯ ವೆನಸ್ ನಗರದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಸಮಂತಾ. ಈ ಫೋಟೋ ಗಮನ ಸೆಳೆದಿದೆ.

ಸಿಟಿ ಫೋಟೋ

‘ಕನಸಿನಂತೆ ಕಾಣುತ್ತಿದೆ’ ಎಂದು ಸಮಂತಾ ಅವರು ಬರೆದುಕೊಂಡಿದ್ದಾರೆ. ಈ ಫೋಟನ 6 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ.

ಕನಸಿನಂತೆ ಕಾಣುತ್ತಿದೆ

ಸಮಂತಾ ಅವರು ಒಂದು ವರ್ಷ ನಟನೆಯಿಂದ ಬ್ರೇಕ್ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನು ಸಮಂತಾ ಪರೋಕ್ಷವಾಗಿ ಹೇಳಿದ್ದರು.

ವರ್ಷದ ಬ್ರೇಕ್

ಸಮಂತಾ ನಟನೆಯ ‘ಖುಷಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಲಿದೆ. ಈ ಸಿನಿಮಾ ಶೀಘ್ರವೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ಖುಷಿ

ಸಮಂತಾ ಅವರು ‘ವೆಬ್ ಸರಣಿ’ಯಲ್ಲಿ ನಟಿಸುತ್ತಿದ್ದಾರೆ. ಇಂಗ್ಲಿಷ್ ಸಿಟಾಡೆಲ್​ನ ಭಾರತದ ವರ್ಷನ್ ಇದು.

ವೆಬ್ ಸರಣಿ

ಎರಡು ಚಿತ್ರಗಳಿಗೆ ನಾಯಕಿಯಾದ ನಟಿ ಗಗನಾ ಕುಂಚಿ