Pic credit - Instagram

Author: Rajesh Duggumane

14 May 2025

ಬಾಯ್​ಫ್ರೆಂಡ್ ರಾಜ್ ಜೊತೆ ಸಮಂತಾ ಸುತ್ತಾಟ; ಇಲ್ಲ ಮುಚ್ಚುಮರೆ  

ರಾಜ್ ಜೊತೆ 

ನಟಿ ಸಮಂತಾ ಅವರು ನಿರ್ದೇಶಕ ರಾಜ್ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. 

ಫೋಟೋ ವೈರಲ್ 

ಸಮಂತಾ ಅವರು ರಾಜ್ ಜೊತೆ ಇರೋ ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. 

ಬಾಯ್​ಫ್ರೆಂಡ್ 

ರಾಜ್​ ಹಾಗೂ ಸಮಂತಾ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗಿದೆ. ಎಲ್ಲರೂ ರಾಜ್ ಅವರನ್ನು ಸಮಂತಾ ಬಾಯ್​ಫ್ರೆಂಡ್ ಎನ್ನುತ್ತಿದ್ದಾರೆ. 

ಟಾಲಿವುಡ್ ನಟಿ 

ಸಮಂತಾ ಅವರು ಟಾಲಿವುಡ್ ನಟಿ. ಈಗ ಅವರು ನಿರ್ಮಾಪಕಿ ಆಗಿಯೂ ಬಡ್ತಿ ಪಡೆದಿದ್ದಾರೆ. 

ಶುಭಂ ಸಿನಿಮಾ 

‘ಶುಭಂ’ ಹೆಸರಿನ ಸಿನಿಮಾನ ಸಮಂತಾ ಅವರು ನಿರ್ಮಾಣ ಮಾಡಿದ್ದು, ಇತ್ತೀಚೆಗೆ ರಿಲೀಸ್ ಆಗಿದೆ. 

ಆ ತಂಡದಲ್ಲಿ 

‘ಶುಭಂ’ ಸಿನಿಮಾ ಸ್ಕ್ರಿಪ್ಟ್ ಸಿದ್ಧಪಡಿಸಲು ರಾಜ್​ ಕೂಡ ಸಹಾಯ ಮಾಡಿದ್ದಾರೆ ಎಂದು ಹೇಳಲಾಗುತ್ತಾ ಇದೆ. 

ಶೀಘ್ರವೇ ಮದುವೆ? 

ಸಮಂತಾ ಹಾಗೂ ರಾಜ್ ಶೀಘ್ರವೇ ವಿವಾಹ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. 

ಹೆಚ್ಚಿತು ಬೇಡಿಕೆ 

ನಟನೆಯಲ್ಲಿ ಸಮಂತಾ ಛಾಪು ಮೂಡಿಸಿದ್ದು, ಬೇಡಿಕೆ ಹೆಚ್ಚುತ್ತಲೇ ಇದೆ.