‘ಇಲ್ಲಿ ಸಿಗುವ ಪ್ರೀತಿಯೇ ಬೇರೆ’: ಸಮಂತಾ ಖುಷಿಗೆ ಕಾರಣವಾಗಿದ್ದೇನು?

17 Feb 2024

Pic credit - instagram

Author: Madankumar

ನಟಿ ಸಮಂತಾ ರುತ್​ ಪ್ರಭು ಅವರು ವಿದ್ಯಾರ್ಥಿಗಳ ಜೊತೆ ಕಾಲ ಕಳೆದಿದ್ದಾರೆ.

ವಿದ್ಯಾರ್ಥಿಗಳ ಜೊತೆ

ಸತ್ಯಭಾಮ ಯೂನಿವರ್ಸಿಟಿಗೆ ಸಮಂತಾ ರುತ್​ ಪ್ರಭು ಅವರು ಭೇಟಿ ನೀಡಿದ್ದಾರೆ.

ಯೂನಿವರ್ಸಿಟಿ ಭೇಟಿ

ಚೆನ್ನೈಗೆ ಭೇಟಿ ನೀಡಿದ್ದರಿಂದ ‘ಮನೆಯ ಪ್ರೀತಿಯೇ ಬೇರೆ’ ಎಂದಿರುವ ಸಮಂತಾ.

ಚೆನ್ನೈನ ಪ್ರೀತಿ

ವಿದ್ಯಾರ್ಥಿಗಳು ತೋರಿಸಿದ ಪ್ರೀತಿಯನ್ನು ಕಂಡು ಸಮಂತಾಗೆ ಭಾರಿ ಖುಷಿಯಾಗಿದೆ.

ಫುಲ್​ ಖುಷ್​

ಒಂದಷ್ಟು ದಿನಗಳ ಕಾಲ ಬ್ರೇಕ್​ ಪಡೆದುಕೊಂಡಿದ್ದ ಸಮಂತಾ ಈಗ ಮತ್ತೆ ಆ್ಯಕ್ಟೀವ್​.

ಮತ್ತೆ ಆ್ಯಕ್ಟೀವ್​

ಸಿಟಾಡೆಲ್​ ವೆಬ್​ ಸರಣಿಯಲ್ಲಿ ವರುಣ್​ ಧವನ್ ಜತೆ ಸಮಂತಾ ತೆರೆ ಹಂಚಿಕೊಂಡಿದ್ದಾರೆ.

ಸಿಟಾಡೆಲ್​ ಸರಣಿ

ಮಯೋಸೈಟಿಸ್​ ಕಾಯಿಲೆಯಿಂದ ಸಮಂತಾ ಅವರು ತೊಂದರೆ ಅನುಭವಿಸಿದ್ದಾರೆ.

ಮಯೋಸೈಟಿಸ್​

ನಾಗ ಚೈತನ್ಯಗೆ ವಿಚ್ಚೇದನ ನೀಡಿದ ಬಳಿಕ ಸಮಂತಾ ರುತ್​ ಪ್ರಭು ಸಿಂಗಲ್​ ಆಗಿದ್ದಾರೆ.

ಈಗ ಸಿಂಗಲ್​

Next: ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​