ನಟನೆಗೆ ಕಂಬ್ಯಾಕ್ ಮಾಡೋಕೆ ರೆಡಿ ಆದ ಸಮಂತಾ

04 Mar 2024

Pic credit - Instagram

Author: Rajesh Duggumane

ಅನಾರೋಗ್ಯದ ಕಾರಣದಿಂದ ನಟಿ ಸಮಂತಾ ಅವರು ಇಷ್ಟು ವರ್ಷಗಳ ಕಾಲ ನಟನೆಯಿಂದ ಬ್ರೇಕ್ ಪಡೆದಿದ್ದರು.

ಸಮಂತಾ ಬ್ರೇಕ್

ಸಮಂತಾ ಸೈಲೆಂಟ್ ಆಗಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ.

ಹೊಸ ಸಿನಿಮಾ?

ವಿಜಯ್ ಅವರ 69ನೇ ಚಿತ್ರಕ್ಕೆ ಅಟ್ಲಿ ನಿರ್ದೇಶನ ಮಾಡಲಿದ್ದು, ಸಮಂತಾ ನಾಯಕಿ ಎಂದು ಹೇಳಲಾಗುತ್ತಿದೆ.

ವಿಜಯ್ ಸಿನಿಮಾ?

ಸಮಂತಾ ಅವರು ಇತ್ತೀಚೆಗೆ ಸುತ್ತಾಟ ಮಾಡುತ್ತಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋ ಹಂಚಿಕೊಳ್ಳುತ್ತಾರೆ.

ಸುತ್ತಾಟ

ಕಳೆದ ವರ್ಷ ರಿಲೀಸ್ ಆದ ‘ಖುಷಿ’ ಚಿತ್ರವೇ ಕೊನೆ. ಇದಾದ ಬಳಿಕ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.

ಖುಷಿ ಸಿನಿಮಾ

ಸಮಂತಾ ಅವರು ವೆಬ್ ಸೀರಿಸ್ ಮೂಲಕವೂ ಫೇಮಸ್ ಆಗಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಿದೆ.

ವೆಬ್ ಸೀರಿಸ್

ಸಿಟಾಡೆಲ್​ನ ಇಂಡಿಯನ್ ವರ್ಷನ್​​ನಲ್ಲಿ ಸಮಂತಾ ನಟಿಸಿದ್ದಾರೆ. ಪ್ರಿಯಾಂಕಾ ಪಾತ್ರ ಮಾಡಿದ್ದಾರೆ.

ಸಿಟಾಡೆಲ್

‘ಪಂಜಾಬ್​ ದೆ ಶೇರ್’ ತಂಡ ಬೆಂಬಲಿಸಿದ ರಾಗಿಣಿ ದ್ವಿವೇದಿ