ಲಂಡನ್​ನಲ್ಲಿ ಸಮಂತಾ ಧರಿಸಿದ್ದ ಉಡುಗೆಯ ಬೆಲೆ ಕೆಲ ಲಕ್ಷಗಳು

26  SEP 2024

 Manjunatha

ನಟಿ ಸಮಂತಾ ಇತ್ತೀಚೆಗಷ್ಟೆ ಲಂಡನ್​ನಲ್ಲಿ ತಮ್ಮ ವೆಬ್ ಸರಣಿಯ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದರು.

ನಟಿ ಸಮಂತಾ ಋತ್ ಪ್ರಭು

ಸಮಂತಾ ನಟಿಸಿರುವ ‘ಸಿಟಾಡೆಲ್: ಹನಿ-ಬನಿ’ಯ ಪ್ರೀಮಿಯರ್ ಶೋ ಇತ್ತೀಚೆಗಷ್ಟೆ ಲಂಡನ್​ನಲ್ಲಿ ಆಯೋಜಿತವಾಗಿತ್ತು.

   ‘ಸಿಟಾಡೆಲ್: ಹನಿ-ಬನಿ’

ಪ್ರೀಮಿಯರ್ ಶೋಗೆ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಸಮಂತಾ ಸಹ ಹೋಗಿದ್ದರು.

   ಪ್ರಿಯಾಂಕಾ ಚೋಪ್ರಾ 

ಅದ್ದೂರಿಯಾಗಿ ಕಾಣುತ್ತಿದ್ದ ಗಾಢ ನೀಲಿ ಬಣ್ಣದ ಉಡುಗೆ ತೊಟ್ಟು ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದರು ಸಮಂತಾ.

ಗಾಢ ನೀಲಿ ಬಣ್ಣದ ಉಡುಗೆ

ಸಮಂತಾ ತೊಟ್ಟಿದ್ದ ಬಟ್ಟೆಯ ಬೆಲೆ ಸಾವಿರಗಳಲ್ಲಿ ಬದಲಿಗೆ ಲಕ್ಷಗಳು, ಉಡುಗೆಗೆ ಸಮಂತಾ ನೀಡಿರುವುದು ಬರೋಬ್ಬರಿ 3 ಲಕ್ಷ ರೂಪಾಯಿ.

ಉಡುಗೆಯ ಬೆಲೆ ಎಷ್ಟು ಲಕ್ಷ

ಸಮಂತಾ ತೊಟ್ಟಿದ್ದ ಬಟ್ಟೆಯನ್ನು ಖ್ಯಾತ ವಿನ್ಯಾಸಕಿ ವಿನ್ಯಾಸ ಮಾಡಿದ್ದಾರೆ. ಈ ಉಡುಗೆಯ ಹೆಸರು ಟಸ್ಸೆಲ್ ಪ್ಯಾಂಟ್ ಮತ್ತು ಟಾಪ್.

    ಉಡುಗೆಯ ಹೆಸರೇನು?

ಸಮಂತಾ ಧರಿಸಿರುವ ಪ್ಯಾಂಟ್ ಬಟ್ಟೆಯಿಂದ ಮಾಡಿದ್ದಲ್ಲ ಬದಲಿಗೆ ಮುತ್ತುಗಳಿಂದ ಮಾಡಿದ್ದು ಎಂಬುದು ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತದೆ.

  ಮಣಿಗಳಿಂದ ಮಾಡಿದ್ದು

‘ಸಿಟಾಡೆಲ್: ಹನಿ-ಬನಿ’ಗಾಗಿ ಲಂಡನ್ ಗೆ ತೆರಳಿದ ಸಮಂತಾ