ಸಮಂತಾ ಹೂಡಿಕೆಯ ಸಂಸ್ಥೆಗಳಿಗೆ ಕೋಟ್ಯಂತರ ಹಣ ಹೂಡಿಕೆ

22 Mar 2025

 Manjunatha

ಸಮಂತಾ ಋತ್ ಪ್ರಭು ಒಳ್ಳೆಯ ನಟಿ ಮಾತ್ರವಲ್ಲ ಬಹಳ ಒಳ್ಳೆಯ ಉದ್ಯಮಿಯೂ ಹೌದು

    ಸಮಂತಾ ಋತ್ ಪ್ರಭು

ಕೋವಿಡ್ ಬಳಿಕವಂತೂ ಅವರು ಸಾಲು-ಸಾಲು ನವ್ಯೋದ್ಯಮ (ಸ್ಟಾರ್ಟ ಅಪ್​)ಗಳ ಮೇಲೆ ಹೂಡಿಕೆ ಮಾಡುತ್ತಲೇ ಇದ್ದಾರೆ.

   ಸ್ಟಾರ್ಟ ಅಪ್ ಹೂಡಿಕೆ

ಕೆಲವು ಫ್ಯಾಷನ್, ಕಾಸ್ಮೆಟಿಕ್ಸ್, ಫಿಟ್​ನೆಸ್ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿರುವ ಸಮಂತಾ ಒಳ್ಳೆಯ ಆದಾಯ ಗಳಿಕೆ ಮಾಡುತ್ತಿದ್ದಾರೆ.

   ಒಳ್ಳೆಯ ಆದಾಯ ಗಳಿಕೆ

ಇದೀಗ ಅವರ ಹೂಡಿಕೆಯ ಎರಡು ಸಂಸ್ಥೆಗಳು ಇತರೆ ಬಂಡವಾಳದಾರರಿಂದ ಭಾರಿ ಮೊತ್ತದ ಹೂಡಿಕೆ ಪಡೆದುಕೊಂಡಿದೆ.

   ಭಾರಿ ಮೊತ್ತದ ಹೂಡಿಕೆ

ಸಮಂತಾ ಹೂಡಿಕೆ ಮಾಡಿರುವ ನರಿಶ್ ಯು ಮತ್ತು ಅರ್ಬನ್ ಕಿಸಾನ್ ಕಂಪೆನಿಗಳಿಗೆ ಭಾರಿ ದೊಡ್ಡ ಹೂಡಿಕೆ ದೊರೆತಿದೆ.

     ನರಿಶ್ ಯು  ಅರ್ಬನ್ 

ನರಿಶ್ ಯು ಸಂಸ್ಥೆ ಪ್ರಮುಖ ಹೂಡಿಕೆದಾರರೊಬ್ಬರಿಂದ ಬರೋಬ್ಬರಿ 16 ಕೋಟಿ ರೂಪಾಯಿಗಳ ಫಂಡ್ ರೇಸ್ ಮಾಡಿದೆ.

    16 ಕೋಟಿ ರೂಪಾಯಿ

ಉರ್ಬನ್ ಕಿಸಾನ್ ಸಹ ದೊಡ್ಡ ಮೊತ್ತದ ಹೂಡಿಕೆ ಬಾಚಿಕೊಂಡಿದೆ. ಇದರಿಂದಾಗಿ ಸಮಂತಾರ ಹೂಡಿಕೆಯ ಮೌಲ್ಯ ದುಪ್ಪಟ್ಟಾಗಿದೆ.

      ಹೂಡಿಕೆಯ ಮೌಲ್ಯ

‘ಅನಿಮಲ್ 2’ ಸಿನಿಮಾನಲ್ಲಿ ಇರೋದಿಲ್ಲ ರಶ್ಮಿಕಾ ಮಂದಣ್ಣ, ನಾಯಕಿ ಯಾರು?