Pic credit - Instagram

Rajesh Duggumane

Pic credit - Instagram

Rajesh Duggumane

Rajesh Duggumane

ಪ್ರಾಣಿ ದತ್ತು ಪಡೆದ ನಟಿ ಸಂಯುಕ್ತಾ ಹೊರನಾಡು

Pic credit - Instagram

31 Aug 2024

ಸಂಯುಕ್ತಾ ಹೊರನಾಡು ಅವರು ನಟನೆಯ ಮೂಲಕ ಗಮನ ಸೆಳೆದಿದ್ದಾರೆ.ಈಗ ಅವರಿಂದ ಒಳ್ಳೆಯ ಕೆಲಸ ಆಗಿದೆ. 

ಸಂಯುಕ್ತಾ 

ಸಂಯುಕ್ತಾ ಹೊರನಾಡು ಅವರು ಎರಡೂವರೆ ವರ್ಷದ ಹುಲಿಯನ್ನು ದತ್ತು ಪಡೆದಿದ್ದಾರೆ ಅನ್ನೋದು ವಿಶೇಷ. 

ಹುಲಿ ದತ್ತು

ಬೆಂಗಳೂರಿನ ಬನ್ನೇರುಘಟ್ಟ ಬಳಿ ಇರುವ ಜೈವಿಕ ಉದ್ಯಾನವನದಿಂದ ಅವರು ಹುಲಿ ದತ್ತು ಪಡೆದುಕೊಂಡಿದ್ದಾರೆ. 

ಎಲ್ಲಿಂದ 

ಸಂಯುಕ್ತಾ ಹೊರನಾಡು ಅವರ ಕೆಲಸಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಮೆಚ್ಚುಗೆ 

ಸಂಯುಕ್ತಾ ಹೊರನಾಡು ಅವರು ಪ್ರಾಣಿ ಪ್ರಿಯೆ. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರದವಾದ ಪ್ರೀತಿ ಇದೆ. 

ಪ್ರಾಣಿ ಪ್ರಿಯೆ

‘ನಾನು ಮತ್ತು ಗುಂಡ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಇದು ಶ್ವಾನದ ಬಗ್ಗೆ ಇದ್ದ ಸಿನಿಮಾ ಆಗಿತ್ತು. 

ನಾನು ಮತ್ತು ಗುಂಡ

2007ರಲ್ಲಿ ಸಂಯುಕ್ತಾ ಹೊರನಾಡು ಅವರು ಚಿತ್ರರಂಗಕ್ಕೆ ಕಾಲಿಟ್ಟು ಗಮನ ಸೆಳೆದರು. 

2007

ತರುಣ್ ಮೊಬೈಲ್​ನಲ್ಲಿ  ಸೋನಲ್ ಹೆಸರು ಏನೆಂದು ಸೇವ್ ಆಗಿದೆ?