Pic credit - Instagram

Rajesh Duggumane

Pic credit - Instagram

Rajesh Duggumane

Rajesh Duggumane

ತರುಣ್ ಮೊಬೈಲ್​ನಲ್ಲಿ  ಸೋನಲ್ ಹೆಸರು ಏನೆಂದು ಸೇವ್ ಆಗಿದೆ?

Pic credit - Instagram

30 Aug 2024

ಇತ್ತೀಚೆಗೆ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಮದುವೆ ಇತ್ತೀಚೆಗೆ ನಡೆದಿದೆ. 

ವಿವಾಹ 

ತರುಣ್ ಸುಧೀರ್ ಹಾಗೂ ಸೋನಲ್ ಸಂದರ್ಶನವನ್ನು ಆ್ಯಂಕರ್ ಅನುಶ್ರೀ ಅವರು ಮಾಡಿದ್ದಾರೆ. ಈ ವೇಳೆ ಹಲವು ವಿಚಾರ ಹಂಚಿಕೊಂಡಿದ್ದಾರೆ. 

ಹೆಸರೇನಿದೆ

ಸೋನಲ್ ಹೆಸರು SO fiNALl ಎಂದು ತರುಣ್ ಸುಧೀರ್ ಮೊಬೈಲ್​ನಲ್ಲಿ ಸೇವ್​ ಇದೆ. ಇದಕ್ಕೆ ದೊಡ್ಡ ಅರ್ಥ ಇದೆ. 

SO fiNALl

SO fiNALl ಎಂದರೆ ಫೈನಲ್ಲಿ ಸಿಕ್ಕರು ಎಂಬರ್ಥವೂ ಬುರತ್ತದೆ. ಇದರ ಜೊತೆಗೆ ಕ್ಯಾಪಿಟಲ್ ಶಬ್ದ ತೆಗೆದುಕೊಂಡರೆ ಸೋನಲ್ ಆಗುತ್ತದೆ. 

ಅರ್ಥವೇನು

ತರುಣ್ ಹಾಗೂ ಸೋನಲ್ ಶೀಘ್ರವೇ ಹನಿಮೂನ್ ತೆರಳಲಿದ್ದಾರೆ. ಇವರು ಮಾಲ್ಡೀವ್ಸ್​ಗೆ ಹೋಗುತ್ತಾರೆ. 

ಹನಿಮೂನ್ 

ಸೋನಲ್ ಅವರ ಮುಂದಿನ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ. 

ಹೊಸ ಸಿನಿಮಾ 

ಸೋನಲ್ ಅವರು ಸಹೋದರ ದರ್ಶನ್ ಅವರನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಾ ಇದ್ದಾರೆ. 

ಮಿಸ್ಸಿಂಗ್ 

ಹೊಸ ಸಿನಿಮಾದಲ್ಲಿ ಮಿಂಚಿದ ತೇಜು ಬೆಳವಾಡಿ