ಸಖತ್​​​​ ಬೋಲ್ಡ್​​ ಲುಕ್​​​​​ನಲ್ಲಿ ಮಿಂಚುತ್ತಿರುವ ಕನ್ನಡದ ಖ್ಯಾತ ಹಿರಿಯ ನಟನ ಪುತ್ರಿ

10 November 2023

Pic Credit - Instagram

ಸಾಕಷ್ಟು ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದಿದ್ದ ಹಿರಿಯ ನಟ ಜೈ ಜಗದೀಶ್

ಹಿರಿಯ ನಟ ==============

Pic Credit - Instagram

ಜೈ ಜಗದೀಶ್ ಅವರ ಹಿರಿಯ ಪುತ್ರಿ ವೈಭವಿ ಜಗದೀಶ್ ಅವರು ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​

ವೈಭವಿ ಜಗದೀಶ್ ==============

Pic Credit - Instagram

ಇತ್ತೀಚಿನ ದಿನಗಳಲ್ಲಿ ಸಖತ್​​​ ಬೋಲ್ಡ್​ ಫೋಟೋಶೂಟ್​​ನಿಂದಲೇ ನೆಟ್ಟಿಗರ ಮನ ಕದ್ದಿರುವ ವೈಭವಿ

ಸಖತ್​​​ ಬೋಲ್ಡ್ ==============

Pic Credit - Instagram

ಪೋಷಕರಂತೆಯೇ ಬಣ್ಣದ ಲೋಕದಲ್ಲೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ವೈಭವಿ ಜಗದೀಶ್.

ಬಣ್ಣದ ಲೋಕ ==============

Pic Credit - Instagram

ಕುರಿಗಳು ಸಾರ್ ಕುರಿಗಳು ಮತ್ತು ಕತ್ತೆಗಳು ಸಾರ್ ಕತ್ತೆಗಳು ಸಿನಿಮಾದಲ್ಲಿ ವೈಭವಿ ಜಗದೀಶ್ ಬಾಲನಟಿಯಾಗಿ ಬಣ್ಣ ಹಚ್ಚಿದ್ದಾರೆ.

ಬಾಲನಟಿ ==============

Pic Credit - Instagram

ಇದಲ್ಲದೇ ವೈಭವಿ ಜಗದೀಶ್ ಯಾನ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಫೋಟೋಶೂಟ್​​ನಲ್ಲೇ ಬ್ಯೂಸಿಯಾಗಿದ್ದಾರೆ.

ಯಾನ ಚಿತ್ರ ==============

Pic Credit - Instagram

ಸದ್ಯ ನಟಿಯ ಹಾಟ್​ ಅವತಾರದ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.

ಫೋಟೋ ವೈರಲ್ ==============

Pic Credit - Instagram

ಸೀರೆಯಿಂದ ಹಿಡಿದು ವೆಸ್ಟ್ರನ್ ಡ್ರೆಸ್ ವರೆಗೆ ರಶ್ಮಿಕಾ ಫ್ಯಾಷನ್​​​​​ ಸೆನ್ಸ್​​ ಹೇಗಿದೆ ನೋಡಿ