ದುಬೈನಲ್ಲಿ ನಿಂತು ಪೋಸ್ ಕೊಟ್ಟ ನಟಿ ಅಮೂಲ್ಯ

07 Nov 2023

Pic credit - Instagram

ನಟಿ ಅಮೂಲ್ಯ ಅವರು ದುಬೈನಲ್ಲಿ ಸಮಯ ಕಳೆದಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

ದುಬೈನಲ್ಲಿ ಅಮೂಲ್ಯ

ಅಮೂಲ್ಯ ಅವರು ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ಭರ್ಜರಿ ಲೈಕ್ಸ್

ಅಮೂಲ್ಯ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅವರು ಹಾಯಾಗಿ ಸುತ್ತಾಟ ಮಾಡುತ್ತಿದ್ದಾರೆ.

ವೆಕೇಶನ್ ಮೂಡ್

ಅಮೂಲ್ಯ ಅವರಿಗೆ ಅವಳಿ ಮಕ್ಕಳು ಜನಿಸಿದ್ದಾರೆ. ಇವರ ಆರೈಕೆಯಲ್ಲಿ ಅವರು ಬ್ಯುಸಿ ಇದ್ದಾರೆ.

ಮಕ್ಕಳ ಆರೈಕೆ

ಅಮೂಲ್ಯ ಅವರು ಶೀಘ್ರವೇ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಶೀಘ್ರವೇ ಕಂಬ್ಯಾಕ್?

ಅಮೂಲ್ಯ ಅವರ ಮುಂದಿನ ಸಿನಿಮಾ ಕುರಿತು ಅವರ ಕಡೆಯಿಂದ ಶೀಘ್ರವೇ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ.

ಅಧಿಕೃತ ಘೋಷಣೆ

ಅಮೂಲ್ಯ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ಈಗಲೂ ಬೇಡಿಕೆ ಇದೆ.

ಹಲವು ಸಿನಿಮಾ

ಆ್ಯಟಿಟ್ಯೂಡ್ ತೋರಿಸಿದ ವಿನಯ್​ಗೆ ತನಿಷಾ ಖಡಕ್ ಎಚ್ಚರಿಕೆ