ಆ್ಯಟಿಟ್ಯೂಡ್ ತೋರಿಸಿದ ವಿನಯ್​ಗೆ ತನಿಷಾ ಖಡಕ್ ಎಚ್ಚರಿಕೆ

07 Nov 2023

Pic credit - Instagram

ವಿನಯ್ ಗೌಡ ಅವರು ಮೊದಲಿನ ರೀತಿಯಲ್ಲೇ ಆ್ಯಟಿಟ್ಯೂಡ್ ತೋರಿಸೋಕೆ ಹೋಗಿದ್ದಾರೆ. ಇದರಿಂದ ಅವರು ತೊಂದರೆ ಅನುಭವಿಸಿದ್ದಾರೆ.

ಹಳೆಯ ಚಾಳಿ

ವಿನಯ್ ಗೌಡ ಮಾತುಗಳಿಗೆ ತನಿಷಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೊದಲು ಆಗಿದ್ದೇನು ಎಂಬುದನ್ನು ನೆನಪಿಸಿದ್ದಾರೆ.

ತನಿಷಾ ಎಚ್ಚರಿಕೆ

‘ಜಾಸ್ತಿ ಆಟ ಆಡಿದ್ರೆ ಏನಾಗುತ್ತದೆ ಅನ್ನೋದು ಗೊತ್ತಲ್ಲ’ ಎಂದು ತನಿಷಾ ಅವರು ವಿನಯ್​ಗೆ ಹೇಳಿದ್ದಾರೆ. ವಿನಯ್ ಕಡಿಮೆ ವೋಟ್ ಪಡೆದರು.

ಏನಾಗುತ್ತೆ ಗೊತ್ತಲ್ಲ

ತನಿಷಾ ಮಾತುಗಳು, ಅವರ ನಡೆ ಸಖತ್ ಬೋಲ್ಡ್ ಆಗಿದೆ. ಇದು ಅನೇಕರಿಗೆ ಇಷ್ಟವಾಗುತ್ತಿದೆ.

ಸ್ಟ್ರಾಂಗ್ ಸ್ಪರ್ಧಿ

ತನಿಷಾ ಅವರು ನೇರ ಮಾತುಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ.

ನೇರ ಮಾತು

ತನಿಷಾ ಅವರು ಟಾಸ್ಕ್​ ಮೂಲಕವೂ ಉತ್ತಮವಾಗಿ ಆಡುತ್ತಾರೆ. ಈ ಮೂಲಕ ಗಮನ ಸೆಳೆಯುತ್ತಾರೆ.

ಆಟದ ಬಗ್ಗೆ

ತನಿಷಾ ಅವರು ಬಿಗ್ ಬಾಸ್ ಗೆಲ್ಲಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಅಭಿಮಾನಿಗಳ ಹಾರೈಕೆ

ಬಿಗ್ ಬಾಸ್​ ಮನೆಯಲ್ಲಿ ಪ್ರತಾಪ್​ಗೆ ಸಿಕ್ತು ಹೊಸ ಬಿರುದು