ಶಿವರಾತ್ರಿ, ಮಹಿಳಾ ದಿನಾಚರಣೆ ಪ್ರಯುಕ್ತ ಸೀರೆ ಧರಿಸಿ ಸಂಭ್ರಮಿಸಿದ ನಟಿಯರು.

08 March 2024

Pic credit - instagram

Author: Madankumar

ಖ್ಯಾತ ನಟಿ ಆಶಿಕಾ ರಂಗನಾಥ್​ ಅವರು ಶಿವರಾತ್ರಿ ಹಬ್ಬಕ್ಕೆ ಶುಭ ಕೋರಿದ್ದಾರೆ.

ಆಶಿಕಾ ರಂಗನಾಥ್​

ಮಹಿಳಾ ದಿನಾಚರಣೆ ಪ್ರಯುಕ್ತವೂ ವಿಶ್​ ಮಾಡಿದ ಬೆಡಗಿ ಆಶಿಕಾ ರಂಗನಾಥ್​.

ಮಹಿಳಾ ದಿನಾಚರಣೆ

ಸೀರೆ ಧರಿಸಿ ಮಿಂಚಿದ ಆಶಿಕಾ ರಂಗನಾಥ್​ ಅವರ ಫೋಟೋಗಳು ವೈರಲ್​ ಆಗಿವೆ.

ಸೀರೆಯಲ್ಲಿ..

ಕನ್ನಡದ ಜನಪ್ರಿಯ ನಟಿ ಅಮೂಲ್ಯ ಅವರಿಂದ  ಮಹಿಳಾ ದಿನದ ಶುಭಾಶಯಗಳು.

ನಟಿ ಅಮೂಲ್ಯ

ಹೊಸ ಫೋಟೋಶೂಟ್​ ಮೂಲಕ ಅಭಿಮಾನಿಗಳಿಗೆ ವಿಶ್​ ಮಾಡಿದ ಸಂಗೀತಾ ಶೃಂಗೇರಿ.

ಸಂಗೀತಾ ಶೃಂಗೇರಿ

ಶಿವರಾತ್ರಿ ಹಬ್ಬದಂದು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಪ್ರಣಿತಾ ಸುಭಾಷ್​.

ಪ್ರಣಿತಾ ಸುಭಾಷ್​

ಸೀರೆ ಧರಿಸಿ ಭರತನಾಟ್ಯ ಮಾಡಿದ ‘ರಾಬರ್ಟ್​’ ಸಿನಿಮಾದ ನಾಯಕಿ ಆಶಾ ಭಟ್​.

ನಟಿ ಆಶಾ ಭಟ್​

ಕಿರುತೆರೆ ನಟಿ, ಬಿಗ್​ ಬಾಸ್​ ಬೆಡಗಿ ವೈಷ್ಣವಿ ಗೌಡ ಅವರು ಸೀರೆ ಧರಿಸಿ ಕಂಗೊಳಿಸಿದ್ದಾರೆ.

ವೈಷ್ಣವಿ ಗೌಡ

Next: ಮಸ್ತ್​ ಆಗಿವೆ ನೋಡಿ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗಳು..