ಹೇಗಿತ್ತು ಸ್ಯಾಂಡಲ್​ವುಡ್​ ನಟಿಯರ ವರಮಹಾಲಕ್ಷ್ಮಿ ಹಬ್ಬ? ಫೋಟೋಸ್​ ನೋಡಿ..

17 August 2024

Pic credit - instagram

Author: Madankumar

‘ರಾಬರ್ಟ್​’ ಚಿತ್ರದ ನಟಿ ಆಶಾ ಭಟ್​ ಅವರು ಹಸಿರು ಸೀರೆ ಧರಿಸಿ ಹಬ್ಬದಲ್ಲಿ ಮಿಂಚಿದ್ದಾರೆ.

ಆಶಾ ಭಟ್​

Pic credit - instagram

ಲಕ್ಷ್ಮಿ ಪೂಜೆ ಮಾಡಿದ ನಟಿ ಅದ್ವಿತಿ ಶೆಟ್ಟಿ ಅವರು ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಅದ್ವಿತಿ ಶೆಟ್ಟಿ

Pic credit - instagram

ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಹಬ್ಬದ ಸಂಭ್ರಮದಲ್ಲಿ ಸೀರೆ ಧರಿಸಿ ಕಂಗೊಳಿಸಿದ್ದಾರೆ.

ವೈಷ್ಣವಿ ಗೌಡ

Pic credit - instagram

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ತಿಳಿಸಿದ ನಟಿ ದೀಪಿಕಾ ದಾಸ್​.

ದೀಪಿಕಾ ದಾಸ್​

Pic credit - instagram

ಸೀರಿಯಲ್​ ನಟಿ ಮೋಕ್ಷಿತಾ ಕೂಡ ಬಹಳ ಸಡಗರದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ.

ನಟಿ ಮೋಕ್ಷಿತಾ

Pic credit - instagram

ಜನಪ್ರಿಯ ನಟಿ ಅಮೂಲ್ಯ ಅವರು ಹಬ್ಬದ ಪ್ರಯುಕ್ತ ಫೋಟೋಶೂಟ್​ಗೆ ಪೋಸ್​ ನೀಡಿದ್ದಾರೆ.

ಅಮೂಲ್ಯ

Pic credit - instagram

ಪ್ರತಿ ಹಬ್ಬವನ್ನೂ ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ.

ಪ್ರಿಯಾಂಕಾ ಉಪೇಂದ್ರ

Pic credit - instagram

Next: ಚಿಕ್ಕ ಮಕ್ಕಳಂತೆ ಸಖತ್​ ಕ್ಯೂಟ್ ಆಗಿ ಪೋಸ್​ ನೀಡುವ ‘ಮಹಾನಟಿ’ ಕೀರ್ತಿ ಸುರೇಶ್​