ಪಳಪಳನೆ ಹೊಳೆಯುತ್ತಿವೆ ನಟಿ ಮಾನ್ವಿತಾ ಕಾಮತ್​ ಫೋಟೋಗಳು.

16 Jan 2024

Pic credit - instagram

Author: Madankumar

ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ ಮಾನ್ವಿತಾ ಕಾಮತ್​.

ಕನ್ನಡದ ಕಲಾವಿದೆ

ಮಾನ್ವಿತಾ ಕಾಮತ್​ ಅವರು ಹೊಸ ಫೋಟೋಶೂಟ್​ ಮಾಡಿಸಿದ್ದಾರೆ.

ವಿಶೇಷ ಫೋಟೋ

ಮಾನ್ವಿತಾ ಕಾಮತ್​ ಧರಿಸಿದ ಚಂದದ ಡ್ರೆಸ್​ ಪಳಪಳನೆ ಹೊಳೆಯುತ್ತಿದೆ.

ಮಿಂಚಿಂಗ್​..

ಕ್ಯಾಮೆರಾ ಎದುರು ಗ್ಲಾಮರಸ್​ ಆಗಿ ಪೋಸ್​ ನೀಡಿದ ಮಾನ್ವಿತಾ ಕಾಮತ್​.

ಗ್ಲಾಮರಸ್​

ಈ ಫೋಟೋಗಳಿಗೆ ಮಾನ್ವಿತಾ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಫ್ಯಾನ್ಸ್​ ಮೆಚ್ಚುಗೆ

2015ರಲ್ಲಿ ‘ಕೆಂಡಸಂಪಿಗೆ’ ಚಿತ್ರದ ಮೂಲಕ ಪರಿಚಯವಾದ ಮಾನ್ವಿತಾ.

ಕೆಂಡಸಂಪಿಗೆ

ಮಾನ್ವಿತಾ ಕಾಮತ್​ ನಟಿಸಿದ ‘ಟಗರು’ ಸಿನಿಮಾ ಸೂಪರ್​ ಹಿಟ್​ ಆಗಿತ್ತು.

ಸೂಪರ್ ಹಿಟ್​

ಫಿಲ್ಮ್​ ಫೇರ್​, ಸೈಮಾ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಮಾನ್ವಿತಾಗೆ ಸಿಕ್ಕಿವೆ.

ಪ್ರಶಸ್ತಿಗಳು

Next: ಡಿಫರೆಂಟ್​ ಆಗಿದೆ ಅಮಲಾ ಪೌಲ್​ ಪ್ರೆಗ್ನೆನ್ಸಿ ಫೋಟೋಶೂಟ್​