ಹಬ್ಬದ ಸಡಗರ, ಸೀರೆಯ ಸಂಭ್ರಮ: ನಟಿಯರ ಖುಷಿಯ ಕ್ಷಣಗಳು ಇವು..

08 September 2024

Pic credit - instagram

Author: Madankumar

ಬಹುಭಾಷಾ ನಟಿ ಜೆನಿಲಿಯಾ ದೇಶಮುಖ್​ ಅವರು ಸೀರೆ ಧರಿಸಿ ಕಂಗೊಳಿಸಿದ್ದಾರೆ. 

ಜೆನಿಲಿಯಾ ದೇಶಮುಖ್​

Pic credit - instagram

ಕನ್ನಡ ನಟಿ ಸಂಜನಾ ಆನಂದ್​ ಅವರು ಎಲ್ಲರಿಗೂ ಹಬ್ಬದ ಶುಭ ಕೋರಿದ್ದಾರೆ.

ಸಂಜನಾ ಆನಂದ್​

Pic credit - instagram

ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಅವರು ಹಸಿರು ಸೀರೆಯಲ್ಲಿ ಮಿಂಚಿದ್ದಾರೆ.

ವೈಷ್ಣವಿ ಗೌಡ

Pic credit - instagram

ಭಾವನಾ ರಾವ್​ ಅವರು ಸೀರೆಯಲ್ಲಿ ವಿಶೇಷವಾದ ಫೋಟೋಶೂಟ್​ ಮಾಡಿಸಿದ್ದಾರೆ.

ಭಾವನಾ ರಾವ್​

Pic credit - instagram

ಕಿರುಚಿತ್ರಗಳ ಮೂಲಕ ಫೇಮಸ್​ ಆದ ಪಾಯಲ್ ಚಂಗಪ್ಪ ಮಿಂಚಿದ್ದು ಹೀಗೆ..

ಪಾಯಲ್ ಚಂಗಪ್ಪ

Pic credit - instagram

‘ರಾನಿ’ ಸಿನಿಮಾದ ನಟಿ ರಾನಿ ಅವರು ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದ್ದಾರೆ.

ನಟಿ ರಾಧ್ಯಾ

Pic credit - instagram

ಖ್ಯಾತ ಸೀರಿಯಲ್​ ನಟಿ ನಮ್ರತಾ ಗೌಡ ಅವರು ಸಹ ಸೀರೆ ಧರಿಸಿ ಸಂಭ್ರಮಿಸಿದ್ದಾರೆ.

ನಮ್ರತಾ ಗೌಡ

Pic credit - instagram

Next: ಗೌರಿ-ಗಣೇಶ ಹಬ್ಬದ ಸ್ಪೆಷಲ್; ನಟಿ ಸಂಗೀತಾ ಶೃಂಗೇರಿ ಮಿಂಚುತ್ತಿರುವುದು ಹೀಗೆ..