ಗೌರಿ-ಗಣೇಶ ಹಬ್ಬದ ಸ್ಪೆಷಲ್; ನಟಿ ಸಂಗೀತಾ ಶೃಂಗೇರಿ ಮಿಂಚುತ್ತಿರುವುದು ಹೀಗೆ..

06 September 2024

Pic credit - instagram

Author: Madankumar

ಹಬ್ಬದ ಖುಷಿಯಲ್ಲಿ ಸಂಗೀತಾ ಶೃಂಗೇರಿ ಅವರು ಫೋಟೋಗೆ ಪೋಸ್​ ನೀಡಿದ್ದಾರೆ.

ಹಬ್ಬದ ಖುಷಿಯಲ್ಲಿ

Pic credit - instagram

ಚಂದದ ಸೀರೆ ಧರಿಸಿದ ಸಂಗೀತಾ ಶೃಂಗೇರಿ ಅವರ ಹೊಸ ಫೋಟೋಗಳು ಇಲ್ಲಿವೆ..

ಚಂದದ ಸೀರೆ

Pic credit - instagram

ಈ ಫೋಟೋಗಳ ಮೂಲಕ ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದ ಸಂಗೀತಾ.

ಎಲ್ಲರಿಗೂ ಶುಭಾಶಯ

Pic credit - instagram

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಮೂಲಕ ಹೆಚ್ಚಾಯಿತು ಸಂಗೀತಾ ಪ್ರಸಿದ್ಧಿ.

ಬಿಗ್​ ಬಾಸ್ ಖ್ಯಾತಿ

Pic credit - instagram

ಸಿನಿಮಾ ಮತ್ತು ಸೀರಿಯಲ್​ನಲ್ಲಿ ನಟಿಸಿ ಸಂಗೀತಾ ಶೃಂಗೇರಿ ಮನೆ ಮಾತಾಗಿದ್ದಾರೆ.

ಸಿನಿಮಾ, ಸೀರಿಯಲ್​

Pic credit - instagram

ಫೋಟೋಗಳನ್ನು ನೋಡಿ ‘ಮುದ್ದು ಗೌರಿ’ ಅಂತ ಕಮೆಂಟ್ ಮಾಡಿದ ಫ್ಯಾನ್ಸ್​.

ಮುದ್ದು ಗೌರಿ

Pic credit - instagram

ಆಗಾಗ ವಿಶೇಷ ಫೋಟೋಗಳನ್ನು ಹಂಚಿಕೊಳ್ಳುವ ಸಂಗೀತಾ ಆ್ಯಕ್ಟೀವ್​ ಆಗಿದ್ದಾರೆ.

ಆ್ಯಕ್ಟೀವ್​ ಆಗಿದ್ದಾರೆ

Pic credit - instagram

Next: ಜ್ಯೋತಿ ರೈ ಫೋಟೋಗೆ ಕಮೆಂಟ್​ ಮಾಡುವಂತಿಲ್ಲ; ಮೆಸೇಜ್​ ಮಾಡಬಹುದಷ್ಟೇ