ಕಮಾಲ್​ ಮಾಡುವಂತಿವೆ ನಟಿ ಶಾನ್ವಿ ಶ್ರೀವಾಸ್ತವ ಫೋಟೋಶೂಟ್​.

05 June 2024

Pic credit - instagram

Author: Madankumar

ಕನ್ನಡ ಚಿತ್ರರಂಗದ ನಟಿ ಶಾನ್ವಿ ಶ್ರೀವಾಸ್ತವ ಸುಂದರ ಫೋಟೋಗಳು.

ಸುರ ಸುಂದರಿ ಶಾನ್ವಿ

ತುಂಬ ಕಲರ್​ಫುಲ್​ ಆಗಿ ಫೋಟೋಶೂಟ್​ ಮಾಡಿಸಿದ ಶಾನ್ವಿ ಶ್ರೀವಾಸ್ತವ.

ಭಾರಿ ಕಲರ್​ಫುಲ್​

ಶಾನ್ವಿ ಶ್ರೀವಾಸ್ತವ ಅವರು ಆಗಾಗ ಈ ರೀತಿ ಫೋಟೋಗೆ ಪೋಸ್ ನೀಡ್ತಾರೆ.

ಆಗಾಗ ಪೋಸ್​

ಫಿಟ್ನೆಸ್​ಗೆ ಹೆಚ್ಚು ಗಮನ ನೀಡುವ ಶಾನ್ವಿ ಬಳುಕುವ ಬಳ್ಳಿಯಂತೆ ಇದ್ದಾರೆ.

ಬಳುಕುವ ಬಳ್ಳಿ

ಶಾನ್ವಿ ಶ್ರೀವಾಸ್ತವ ಅವರ ಅಭಿಮಾನಿಗಳಿಗೆ ಈ ಫೋಟೋಸ್​ ಇಷ್ಟ ಆಗಿವೆ.

ಅಭಿಮಾನಿಗಳಿಗೆ ಇಷ್ಟ

ಸ್ಯಾಂಡಲ್​ವುಡ್​ನಲ್ಲಿ ಹಲವು ಸಿನಿಮಾಗಳನ್ನು ಮಾಡಿರುವ ಕಲಾವಿದೆ ಶಾನ್ವಿ.

ಅನೇಕ ಸಿನಿಮಾಗಳು

ಗಣೇಶ್, ಯಶ್​, ದರ್ಶನ್​ ಮುಂತಾದ ಸ್ಟಾರ್​ ಹೀರೋಗಳ ಜತೆ ಶಾನ್ವಿ ನಟನೆ.

ಸ್ಟಾರ್​ಗಳ ಜೊತೆ

ತೆಲುಗು, ಮರಾಠಿ, ಮಲಯಾಳಂ ಸಿನಿಮಾಗಳಲ್ಲಿ ಶಾನ್ವಿ ಅಭಿನಯಿಸಿದ್ದಾರೆ.

ಪರಭಾಷೆಯಲ್ಲೂ

Next: ನಟಿ ಕಂಗನಾಗೆ ಗೆಲುವು; ಮೊದಲ ಪ್ರಯತ್ನದಲ್ಲಿ ಪಡೆದ ಮತಗಳು ಎಷ್ಟು?