ಸೀರೆಯಲ್ಲಿ ಎಷ್ಟು ಚಂದ ನೋಡಿ ಕನ್ನಡದ ನಟಿ ಸೋನಲ್​ ಮೊಂತೆರೋ

02 Oct 2023

Pic credit - instagram

ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡ ಸೋನಲ್​.

ಉದಯೋನ್ಮುಖ ನಟಿ

ಹತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿ ಸೋನಲ್​ ಫೇಮಸ್​ ಆಗಿದ್ದಾರೆ.

ಹಲವು ಸಿನಿಮಾ

‘ರಾಬರ್ಟ್​’ ಚಿತ್ರದ ಮೂಲಕ ಸೋನಲ್​ ಅವರು ಭರ್ಜರಿ ಸಕ್ಸಸ್​ ಕಂಡಿದ್ದಾರೆ.

ಭರ್ಜರಿ ಸಕ್ಸಸ್​

‘ಪಂಚತಂತ್ರ’ ಚಿತ್ರದ ಹಾಡಿನಲ್ಲಿ ತುಂಬ ಹಾಟ್​ ಆಗಿ ನಟಿಸಿದ್ದ ಸೋನಲ್​.

‘ಪಂಚತಂತ್ರ’

ಸೋನಲ್​ ಮೊಂತೆರೋ ಅವರು ಸೀರೆ ಧರಿಸಿ ಹಲವು ಫೋಟೋಶೂಟ್​ ಮಾಡಿಸಿದ್ದಾರೆ.

ಸೀರೆ ಫೋಟೋಶೂಟ್​

ಅಭಿಮಾನಿಗಳಿಂದ ಸೋನಲ್ ಮಾಂತೆರೋ ಅವರ ಈ ಫೋಟೋಗೆ ಮೆಚ್ಚುಗೆ ಸಿಕ್ಕಿದೆ.

ಫ್ಯಾನ್ಸ್​ ಮೆಚ್ಚುಗೆ

ಉಪೇಂದ್ರ ಅಭಿನಯದ ‘ಬುದ್ಧಿವಂತ 2’ ಸಿನಿಮಾದಲ್ಲೂ ಸೋನಲ್​ ನಟಿಸಿದ್ದಾರೆ.

‘ಬುದ್ಧಿವಂತ 2’

ಡಾರ್ಲಿಂಗ್​ ಕೃಷ್ಣ ಜೊತೆ ‘ಶುಗರ್​ ಫ್ಯಾಕ್ಟರ್​’ ಸಿನಿಮಾದಲ್ಲಿ ನಟಿಸಿರುವ ಸೋನಲ್​.

‘ಶುಗರ್​ ಫ್ಯಾಕ್ಟರ್​’

ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿ ಇರುವ ರಕ್ಷಿತ್​ ಶೆಟ್ಟಿ.