‘ಡಿ ಬಾಸ್​’ ದರ್ಶನ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್​ವುಡ್​.

16 Feb 2024

Pic credit - instagram

Author: Madankumar

‘ರಾಬರ್ಟ್​’ ಚಿತ್ರದಲ್ಲಿ ದರ್ಶನ್​ ಜತೆ ನಟಿಸಿದ್ದ ಸೋನಲ್​ ಅವರ ವಿಶ್​ ಮಾಡಿದ್ದಾರೆ.

ಸೋನಲ್​ ಮಾಂತೆರೋ

ನಟಿ ಅಮೂಲ್ಯ ಕೂಡ ಪ್ರೀತಿಯಿಂದ ‘ಚಾಲೆಂಜಿಂಗ್​ ಸ್ಟಾರ್​’ಗೆ ಶುಭ ಕೋರಿದ್ದಾರೆ.

ಅಮೂಲ್ಯ

ಫೋಟೋ ಹಂಚಿಕೊಂಡು ದರ್ಶನ್​ಗೆ ವಿಶ್​ ಮಾಡಿದ ‘ಪುಷ್ಪವತಿ’ ನಿಮಿಕಾ ರತ್ನಾಕರ್​.

ನಿಮಿಕಾ ರತ್ನಾಕರ್​

ನಟಿ ರಕ್ಷಿತಾ ಪ್ರೇಮ್​ ಅವರು ಸ್ನೇಹಿತನ ಜನ್ಮದಿನದಂದು ಮನಸಾರೆ ಹಾರೈಸಿದ್ದಾರೆ.

ರಕ್ಷಿತಾ ಪ್ರೇಮ್​

‘ಹ್ಯಾಪಿ ಬರ್ತ್​ಡೇ ಬಾಸ್​’ ಎಂದು ಈ ಫೋಟೋ ಹಂಚಿಕೊಂಡ ಹಾಸ್ಯ ನಟ ಚಿಕ್ಕಣ್ಣ.

ಚಿಕ್ಕಣ್ಣ

‘ಕಾಟೇರ’ ನಿರ್ದೇಶಕ ತರುಣ್​ ಸುಧೀರ್​ ಕೂಡ ‘ದಿ ಬಾಸ್​’ಗೆ ಶುಭ ಕೋರಿದ್ದಾರೆ.

ತರುಣ್​ ಸುಧೀರ್

ದರ್ಶನ್​ ಜೊತೆ ಹೊಸ ಸಿನಿಮಾ ಘೋಷಿಸಿ ಅಭಿಮಾನಿಗಳಿಗೆ ಗಿಫ್ಟ್​ ನೀಡಿದ ಪ್ರೇಮ್​.

ಜೋಗಿ ಪ್ರೇಮ್​

ಬಿಗ್ ಬಾಸ್​ ಸ್ಪರ್ಧಿ ನೀತು ವನಜಾಕ್ಷಿ ಅವರು ದರ್ಶನ್​ ಜನ್ಮದಿನಕ್ಕೆ ವಿಶ್​ ಮಾಡಿದ್ದಾರೆ.

ನೀತೂ ವನಜಾಕ್ಷಿ

Next: ಹಾಟ್​ ಫೋಟೋಸ್​ ಹಂಚಿಕೊಂಡು ವೈರಲ್​ ಆದ ನಟಿ ವಾಣಿ ಕಪೂರ್​