Pic credit - Instagram

Author: Rajesh Duggumane

ಆಪರೇಷನ್​ಗೆ ಒಳಗಾದ ನಟಿ ಸಂಗೀತಾ ಭಟ್ 

17 Oct 2025

ನಟಿಗೆ ಕಾಯಿಲೆ 

ಸಂಗೀತ ಭಟ್ ಅವರು'ಹಿಸ್ಟರೋಸ್ಕೋಪಿಕ್ ಪಾಲಿಪೆಕ್ಟಮಿ' ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಗಡ್ಡೆ 

ಗರ್ಭಾಶಯದೊಳಗೆ 1.75 ಸೆಂ.ಮೀ.ಗಳಷ್ಟು ಬೆಳವಣಿಗೆಯಾದ ಗರ್ಭಾಶಯದ ಸಣ್ಣ ಗಡ್ಡೆಯಾಕರದಲ್ಲಿ ಇರುವುದು ಪತ್ತೆಯಾಗಿದೆ

ಪತಿಯ ಬೆಂಬಲ

ಸಂಗೀತಾ ಭಟ್​ಗೆ ಅವರ ಪತಿ ಬೆಂಬಲವಾಗಿ ನಿಂತಿದ್ದು, ಈ ಫೋಟೋ ಹಂಚಿಕೊಂಡಿದ್ದಾರೆ.

ತುಂಬಾನೇ ನೋವು 

ಈ ಕಾಯಿಲೆಯಿಂದ ರಕ್ತಸ್ರಾವ, ಮಾರಣಾಂತಿಕ ನೋವು ಸೇರಿ ಹಲವು ಸಮಸ್ಯೆಗಳು ಎದುರಾಗುತ್ತವೆ.

ತಿಂಗಳೇ ಬೇಕಾಯ್ತು

ಶಸ್ತ್ರಚಿಕಿತ್ಸೆಯ ಬಗ್ಗೆ ಅಂತಿಮವಾಗಿ ನಿರ್ಧರಿಸಲು ನನಗೆ ಒಂದು ತಿಂಗಳು ಬೇಕಾಯಿತು ಎಂದಿದ್ದಾರೆ ಅವರು.

ಕನ್ನಡದ ನಟಿ 

ಸಂಗೀತಾ ಭಟ್ ಅವರು ಕನ್ನಡದ ನಟಿ. ಅವರು ಹಿರಿತೆರೆಯಲ್ಲಿ ಗಮನ ಸೆಳೆದಿದ್ದಾರೆ. 

ಬ್ರೇಕ್ 

ಆಪರೇಷನ್ ಕಾರಣಕ್ಕೆ ಅವರು ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ.