‘ಐ ಲವ್ ಯೂ’ ಅಂತ ಹೇಳಿಸಿದ್ದಕ್ಕೆ ಕಾರ್ತಿಕ್ ವಿರುದ್ಧ ಸಂಗೀತಾ ಸೇಡು ತೀರಿಸಿಕೊಂಡ್ರಾ?
22 Nov 2023
Pic credit - instagram
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಅನೇಕ ರೋಚಕ ಘಟನೆಗಳು ನಡೆಯುತ್ತಿವೆ.
ಬಿಗ್ ಬಾಸ್ ಕನ್ನಡ
ಶೋ ಆರಂಭದಲ್ಲಿ ಕಾರ್ತಿಕ್ ಮಹೇಶ್ ಮತ್ತು ಸಂಗೀತಾ ಶೃಂಗೇರಿ ನಡುವೆ ಮೂಡಿತ್ತು ಒಡನಾಟ.
ಮೂಡಿತ್ತು ಒಡನಾಟ
ಸಂಗೀತಾ ಮೇಲೆ ತಮಗೆ ಲವ್ ಆಗಿದೆ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದರು ಕಾರ್ತಿಕ್ ಮಹೇಶ್.
ಪ್ರೀತಿ, ಗೀತಿ ಇತ್ಯಾದಿ
ಸಂಗೀತಾ ಮೈಕ್ ಸರಿಯಾಗಿ ಧರಿಸಿಲ್ಲದ ಕಾರಣ ಅವರಿಗೆ ಕಾರ್ತಿಕ್ ಮಹೇಶ್ ಶಿಕ್ಷೆ ನೀಡಿದ್ದರು.
ಶಿಕ್ಷೆ ನೀಡಿದ್ದ ಕಾರ್ತಿಕ್
ಪ್ರತಿ ಬಾರಿ ‘ಐ ಲವ್ ಯೂ ಕ್ಯಾಪ್ಟನ್’ ಎನ್ನಬೇಕು ಎಂದು ಸಂಗೀತಾಗೆ ಶಿಕ್ಷೆ ನೀಡಲಾಗಿತ್ತು.
ಐ ಲವ್ ಯೂ ಶಿಕ್ಷೆ
ಕಾರ್ತಿಕ್ ನೀಡಿದ ಶಿಕ್ಷೆ ಸ್ವೀಕರಿಸಲು ಸಂಗೀತಾ ಶೃಂಗೇರಿ ತೀವ್ರ ಅಸಮಾಧಾನ ಹೊರಹಾಕಿದ್ದರು.
ನಟಿ ಅಸಮಾಧಾನ
ಇನ್ನೊಂದು ಗೇಮ್ನಲ್ಲಿ ಕಾರ್ತಿಕ್ ತಲೆ ಬೋಳಿಸಿಕೊಳ್ಳುವಂತೆ ಸಂಗೀತಾ ಚಾಲೆಂಜ್ ಮಾಡಿದ್ದಾರೆ.
ಕಾರ್ತಿಕ್ ತಲೆ ಬೋಳು
‘ಐ ಲವ್ ಯೂ’ ಹೇಳಿಸಿದಕ್ಕೆ ಸಂಗೀತಾ ಹೀಗೆ ಸೇಡು ತೀರಿಸಿಕೊಂಡ್ರಾ ಎಂಬ ಅನುಮಾನ ಇದೆ.
ಸೇಡು ತೀರಿಸಿಕೊಂಡ್ರಾ?
Next: ರೀಲ್ಸ್ನಲ್ಲಿ ಲಕ್ಷಾಂತರ ವೀವ್ಸ್ ಪಡೆಯುವ ಸುರ ಸುಂದರಿ ನಿವೇದಿತಾ
ಇದನ್ನೂ ಓದಿ: