ಉತ್ತಮ ಪ್ರದರ್ಶನ ನೀಡಿದವರಿಗೂ ಕಳಪೆ ಪಟ್ಟ

23 Dec 2023

Pic credit - Instagram

Author: Rajesh Duggumane

ಈ ವಾರ ಸಂಗೀತಾ ಶೃಂಗೇರಿ ಅವರು ಉತ್ತಮ ಪಡೆದಿದ್ದಾರೆ. ಆದರೂ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ.

ಸಂಗೀತಾ

ಬಿಗ್ ಬಾಸ್ ನಲ್ಲಿ ಈ ವಾರ ಸಂಗೀತಾ ಮಾಲೀಕರಾಗಿದ್ದರು. ಅವರು ತನಿಷಾಗಿಂತ ಹೆಚ್ಚು ಪಾಯಿಂಟ್ಸ್ ಸಿಕ್ಕಿತ್ತು.

ಹೆಚ್ಚು ಹಣ

ಸಂಗೀತಾ ಕೂಡ ಈ ವಾರ ಕ್ಯಾಪ್ಟನ್ಸಿ ಟಾಸ್ಕ್​ ರೇಸ್​ನಲ್ಲಿ ಇದ್ದರು. ಉಳಿದವರಿಗಿಂತ ಉತ್ತಮ ಆಟ ಪ್ರದರ್ಶಿಸಿದ್ದರು.

ಕ್ಯಾಪ್ಟನ್ಸಿ ಟಾಸ್ಕ್

ಕ್ಷುಲ್ಲಕ ಕಾರಣ ನೀಡಿ ಸಂಗೀತಾ ಅವರಿಗೆ ಕಳಪೆ ನೀಡಲಾಗಿದೆ. ಇದರಿಂದ ಅವರಿಗೆ ಬೇಸರ ಆಗಿದೆ.

ಕಳಪೆ

ತುಕಾಲಿ ಸಂತೋಷ್ ಅವರು ಸಂಗೀತಾಗಿಂತ ಕಳಪೆ ಪ್ರದರ್ಶನ ತೋರಿಸಿದ್ದರು. ಆದರೂ, ಸಂಗೀತಾಗೆ ಕಳಪೆ ಸಿಕ್ಕಿದೆ.

ತುಕಾಲಿ

ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಅವರನ್ನು ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಕೆಲವರದ್ದು.

ಟಾರ್ಗೆಟ್

ಸಂಗೀತಾ ಶೃಂಗೇರಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಜನಪ್ರಿಯತೆ ಹೆಚ್ಚುತ್ತಿದೆ.

ಅಭಿಮಾನಿ ವರ್ಗ

‘ಸಲಾರ್’ ಎದುರು ಎಲ್ಲಾ ದಾಖಲೆಗಳು ಧೂಳಿಪಟ