ಡ್ರೋನ್​ ಪ್ರತಾಪ್​, ನೀತೂ ಜೊತೆ ಸಂಗೀತಾ ಶೃಂಗೇರಿ ಹುಟ್ಟುಹಬ್ಬ ಆಚರಣೆ.

15 May 2024

Pic credit - instagram

Author: Madankumar

ಮೇ 13ರಂದು ಹುಟ್ಟುಹಬ್ಬ ಆಚರಿಸಿಕೊಂಡ ಬಿಗ್​ ಬಾಸ್​ ಸ್ಪರ್ಧಿ ಸಂಗೀತಾ ಶೃಂಗೇರಿ.

ಮೇ 13ರಂದು 

ಸಂಗೀತಾ ಹುಟ್ಟುಹಬ್ಬಕ್ಕೆ ಡ್ರೋನ್ ಪ್ರತಾಪ್​, ನೀತೂ ವನಜಾಕ್ಷಿ ಆಗಮಿಸಿದ್ದಾರೆ.

ಸ್ನೇಹಿತರ ಜೊತೆ

ಡ್ರೋನ್​ ಪ್ರತಾಪ್​ ಅವರು ಸಂಗೀತಾ ಶೃಂಗೇರಿಗೆ ಜನ್ಮದಿನದ ಗಿಫ್ಟ್​ ನೀಡಿದ್ದಾರೆ.

ತಮ್ಮನ ಉಡುಗೊರೆ

ಉಡುಗೊರೆ ನೀಡಿದ ಡ್ರೋನ್​ ಪ್ರತಾಪ್​ಗೆ ಆರತಿ ಬೆಳಗಿದ ನಟಿ ಸಂಗೀತಾ ಶೃಂಗೇರಿ.

ಆರತಿ ಬೆಳಗಿ

ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಭೇಟಿ ನೀಡಿ ಸಂಗೀತಾ ಆಶೀರ್ವಾದ ಪಡೆದಿದ್ದಾರೆ.

ಅಪ್ಪು ಆಶೀರ್ವಾದ

ಅಭಿಮಾನಿಗಳ ಜೊತೆ ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ ಸಂಗೀತಾ ಶೃಂಗೇರಿ.

ಫ್ಯಾನ್ಸ್​ ಜೊತೆಗೆ 

ಬರ್ತ್​ಡೇ ಪ್ರಯುಕ್ತ ಸಂಗೀತಾ ಶೃಂಗೇರಿ ವಿಶೇಷ ಫೋಟೋಶೂಟ್​ ಮಾಡಿಸಿದ್ದಾರೆ. 

ವಿಶೇಷ ಫೋಟೋ

ಸಂಗೀತಾ ಸ್ನೇಹಿತರು, ಕುಟುಂಬದವರ ಜೊತೆ ಅದ್ದೂರಿಯಾಗಿ ಬರ್ತ್​ಡೇ ಆಚರಣೆ.

ಅದ್ದೂರಿ ಆಚರಣೆ

Next: ಗ್ಲಾಮರಸ್​ ಅವತಾರದಲ್ಲಿ ಬಂದ ಸಂಗೀತಾ ಭಟ್​; ಫೋಟೋಸ್​ ನೋಡಿ..