ಸಂಗೀತಾಗೆ ಪ್ರತಾಪ್ ಮೇಲಿದ್ದ ಒಳ್ಳೆಯ ಅಭಿಪ್ರಾಯವೆಲ್ಲ ಹೋಯ್ತು

15 Jan 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರಿಗೆ ಪ್ರತಾಪ್ ಮೇಲೆ ಒಳ್ಳೆಯ ಅಭಿಪ್ರಾಯ ಇತ್ತು. ಆದರೆ, ಅದು ಈಗ ಸಂಪೂರ್ಣವಾಗಿ ಬದಲಾಗಿದೆ.

ಒಳ್ಳೆಯ ಅಭಿಪ್ರಾಯ

ಪ್ರತಾಪ್ ಅವರನ್ನು ಸಂಗೀತಾ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಅವರು ಸೂಕ್ತ ಕಾರಣ ನೀಡಿದ್ದಾರೆ.

ನಾಮಿನೇಟ್

ಪ್ರತಾಪ್ ಮೇಲಿದ್ದ ಅಭಿಪ್ರಾಯ ಸಂಪೂರ್ಣ ಬದಲಾಗಿದೆ ಎಂದು ಸಂಗೀತಾ ಅವರು ಹೇಳಿಕೊಂಡಿದ್ದಾರೆ. ಹೀಗಾಗಿ ನಾಮಿನೇಟ್ ಮಾಡಿದ್ದಾರೆ.

ಬದಲಾಗಿದೆ..

ಕಳೆದ ವಾರ ಪ್ರತಾಪ್​ನ ನಾಮಿನೇಷನ್​ನಿಂದ ಸಂಗೀತಾ ಶೃಂಗೇರಿ ಸೇವ್ ಮಾಡಿದ್ದರು. ಈ ವಾರ ಅವರೇ ನಾಮಿನೇಟ್ ಮಾಡಿದ್ದಾರೆ.

ಸೇವ್

ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು ಇನ್ನು ಎರಡು ವಾರ ಮಾತ್ರ. ನಂತರ ಫಿನಾಲೆ ನಡೆಯಲಿದೆ.

ಎರಡು ವಾರ

ಸಂಗೀತಾ ಶೃಂಗೇರಿ ಅವರು ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದಾರೆ. ಅವರು ಗೆಲ್ಲಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ.

ಸಂಗೀತಾ ಬಗ್ಗೆ

ಈಗಾಗಲೇ ಸಂಗೀತಾ ಅವರು ಟಿಕೆಟ್ ಪಡೆದು ಫಿನಾಲೆ ತಲುಪಿದ್ದಾರೆ. ಐವರಲ್ಲಿ ಅವರೂ ಒಬ್ಬರಾಗಿದ್ದಾರೆ.

ಫಿನಾಲೆ ಟಿಕೆಟ್

ನೀನೇ ಹರ್ಟ್ ಮಾಡಿ ಸಮಾಧಾನ ಮಾಡ್ತೀಯಾ? ನಮ್ರತಾ ಪ್ರಶ್ನೆ