ಬಿಗ್​ ಬಾಸ್​ನಲ್ಲಿ ಉಳಿದ ಏಕೈಕ ಮಹಿಳಾ ಸ್ಪರ್ಧಿ ಸಂಗೀತಾ ಶೃಂಗೇರಿ.

25 Jan 2024

Pic credit - instagram

Author: Madankumar

ನಮ್ರತಾ, ತನಿಷಾ ಮುಂತಾದವರು ಫಿನಾಲೆ ಸಮೀಪದಲ್ಲಿ ಔಟ್​ ಆದರು.

ಬೇರೆಯವರು ಔಟ್​

ಆರಂಭದಲ್ಲಿ ‘ಅಸಮರ್ಥರು’ ಎಂಬ ಟ್ಯಾಗ್​ ಪಡೆದಿದ್ದರು ಸಂಗೀತಾ.

ಅಸಮರ್ಥರು

ನಂತರ ಸಂಗೀತಾ ಅವರ ಸಾಮರ್ಥ್ಯ ಏನು ಎಂಬುದು ಸಾಬೀತು ಆಯ್ತು.

ಸಾಮರ್ಥ್ಯ

ಉತ್ತಮ, ಕಳಪೆ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್​ ಪಟ್ಟ ಪಡೆದ ಸಂಗೀತಾ.

ಏಳು-ಬೀಳು

ಸಂಗೀತಾ ಈ ಬಾರಿ ಬಿಗ್​ ಬಾಸ್​ ಟ್ರೋಫಿ ಗೆಲ್ಲಲಿ ಎಂಬುದು ಫ್ಯಾನ್ಸ್​ ಆಸೆ.

ಟ್ರೋಫಿ ಆಸೆ

ಬಿಗ್​ ಬಾಸ್ ಟ್ರೋಫಿ ಗೆಲ್ಲಲು ದೊಡ್ಮನೆಯಲ್ಲಿ ಸಿಕ್ಕಾಪಟ್ಟೆ ಪೈಪೋಟಿ ಇದೆ.

ಟಫ್​ ಪೈಪೋಟಿ

ಕಾರ್ತಿಕ್​-ಸಂಗೀತಾ ನಡುವೆ ಮೊದಲು ಸ್ನೇಹ, ಆಮೇಲೆ ದ್ವೇಷ ಮೂಡಿತು.

ಸ್ನೇಹ-ದ್ವೇಷ

ಜನವರಿ 27 ಮತ್ತು 28ರಂದು ಬಿಗ್​ ಬಾಸ್​ ಕನ್ನಡ ಫಿನಾಲೆ ನಡೆಯಲಿದೆ.

ಫಿನಾಲೆ ವಾರ

Next: ಡೀಪ್​ಫೇಕ್​ ಆರೋಪಿ ಅರೆಸ್ಟ್​; ಪೊಲೀಸರಿಗೆ ರಶ್ಮಿಕಾ ಧನ್ಯವಾದ