‘777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿಗೆ ಕಷ್ಟ ಆಗಿದೆಯಾ ಬಿಗ್​ ಬಾಸ್​ ಜರ್ನಿ?

29 Oct 2023

Pic credit - instagram

ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಟಿಸಿ ಸಂಗೀತಾ ಶೃಂಗೇರಿ ಅವರು ಫೇಮಸ್​ ಆಗಿದ್ದಾರೆ.

ಫೇಮಸ್​ ಕಲಾವಿದೆ

‘ಹರಹರ ಮಹದೇವ’ ಸೀರಿಯಲ್​ನಲ್ಲಿ ಜನಪ್ರಿಯವಾಗಿತ್ತು ಸಂಗೀತಾ ಮಾಡಿದ್ದ ಸತಿ ಪಾತ್ರ.

ಸತಿ ಪಾತ್ರ ಫೇಮಸ್​

‘ಬಿಗ್ ಬಾಸ್​ ಕನ್ನಡ ಸೀಸನ್​ 10’ರಲ್ಲಿ ಸ್ಪರ್ಧಿಸುವ ಅವಕಾಶ ಪಡೆದ ಸಂಗೀತಾ ಶೃಂಗೇರಿ.

ಬಿಗ್ ಬಾಸ್​ ಅವಕಾಶ

ದೊಡ್ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಂಗೀತಾ ಶೃಂಗೇರಿ ಕಷ್ಟಪಡುತ್ತಿದ್ದಾರೆ.

ಕಷ್ಟದ ಜರ್ನಿ

ಬಿಗ್ ಬಾಸ್ ಮನೆಯೊಳಗಿನ ಕಷ್ಟದ ವಾತಾವರಣದಿಂದ ಸಂಗೀತಾ ಕಣ್ಣೀರು ಹಾಕಿದ್ದುಂಟು.

ನಟಿಯ ಕಣ್ಣೀರು

3ನೇ ವಾರದಲ್ಲಿ ಸಂಗೀತಾ ನಾಮಿನೇಟ್​ ಆಗಿಲ್ಲ. ಹಾಗಾಗಿ 4ನೇ ವಾರಕ್ಕೆ ಎಂಟ್ರಿ ಸಿಗಲಿದೆ.

4ನೇ ವಾರಕ್ಕೆ ಎಂಟ್ರಿ

ಕಾರ್ತಿಕ್​ ಮಹೇಶ್​ ಜೊತೆ ಸಂಗೀತಾ ಶೃಂಗೇರಿ ಅವರಿಗೆ ಉತ್ತಮ ಬಾಂಧವ್ಯ ಬೆಳೆದಿದೆ.

ಕಾರ್ತಿಕ್​ ಜೊತೆ

ಸಂಗೀತಾ ಅವರಿಗೆ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳಿಂದ ಬೆಂಬಲ ಸಿಗುತ್ತಿದೆ.

ಅಭಿಮಾನಿಗಳ ಬೆಂಬಲ

ಸತತ ಸೋಲು ಕಂಡರೂ ಕಂಗನಾ ರಣಾವತ್​ಗೆ ಕಡಿಮೆ ಆಗಿಲ್ಲ ಸಿನಿಮಾ ಆಫರ್​​