08 January 2025
Pic credit - instagram
Author: Madankumar
ಸಂಗೀತಾ ಶೃಂಗೇರಿ ಅವರಿಗೆ ಫೋಟೋಗಳ ಬಗ್ಗೆ ಕ್ರೇಜ್ ಇದೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.
Pic credit - instagram
ಸಂಗೀತಾ ಶೃಂಗೇರಿ ಅವರ ಈ ಫೋಟೋಸ್ ಜನರಿಗೆ ಇಷ್ಟ ಆಗಿದೆ.
Pic credit - instagram
ಕಿರುತೆರೆ ಮತ್ತು ಹಿರಿತೆರೆಯಲ್ಲಿ ಫೇಮಸ್ ಆಗಿದ್ದಾರೆ ಸಂಗೀತಾ ಶೃಂಗೇರಿ.
Pic credit - instagram
‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮಾಜಿ ಸ್ಪರ್ಧಿ ಸಂಗೀತಾ ಶೃಂಗೇರಿ.
Pic credit - instagram
ಸಂಗೀತಾ ಅವರನ್ನು ಇಷ್ಟಪಡುವ ಅಭಿಮಾನಿಗಳ ಬಳಗ ದೊಡ್ಡದಿದೆ.
Pic credit - instagram
ಫ್ಯಾನ್ಸ್ ಸಲುವಾಗಿ ಹೊಸ ಹೊಸ ಫೋಟೋ ಹಂಚಿಕೊಳ್ಳುವ ನಟಿ.
Pic credit - instagram
Pic credit - instagram
Next: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಪ್ ಗೆಲ್ಲುವ ಭರವಸೆಯಲ್ಲಿ ರಜತ್