ಬಿಗ್ ಬಾಸ್​ ಬೆಡಗಿ ಸಂಗೀತಾ ಶೃಂಗೇರಿ ಅವರ ಈ ಅವತಾರ ನೋಡಿದ್ದೀರಾ?

03 October 2024

Pic credit - instagram

Author: Madankumar

ಭರತನಾಟ್ಯದ ವಿವಿಧ ಭಂಗಿಗಳಲ್ಲಿ ಫೋಟೋಶೂಟ್​ ಮಾಡಿಸಿದ ಸಂಗೀತಾ.

ಭರತನಾಟ್ಯ

Pic credit - instagram

ಸಂಗೀತಾ ಶೃಂಗೇರಿ ಅವರ ಈ ಹೊಸ ಫೋಟೋಗಳಿಗೆ ಜನರ ಮೆಚ್ಚುಗೆ ಸಿಕ್ಕಿದೆ.

ಹೊಸ ಫೋಟೋ

Pic credit - instagram

ಕ್ಲಾಸಿಕಲ್​ ಲುಕ್​ನಲ್ಲಿ ಸಂಗೀತಾ ಶೃಂಗೇರಿ ಅವರು ಫ್ಯಾನ್ಸ್​ ಗಮನ ಸೆಳೆದಿದ್ದಾರೆ.

ಕ್ಲಾಸಿಕಲ್​ ಲುಕ್

Pic credit - instagram

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಸ್ಪರ್ಧಿಸಿದ್ದ ಸಂಗೀತಾ ಶೃಂಗೇರಿ.

ಬಿಗ್​ ಬಾಸ್​ ಸ್ಪರ್ಧಿ

Pic credit - instagram

ಸೂಪರ್​ ಹಿಟ್​ ‘777 ಚಾರ್ಲಿ’ ಸಿನಿಮಾದಲ್ಲಿ ಸಂಗೀತಾ ಅವರು ನಟಿಸಿದರು.

ಸಿನಿಮಾ ನಟಿ

Pic credit - instagram

ಸಂಗೀತಾ ಅವರ ನೈಜ ವ್ಯಕ್ತಿತ್ವ ಏನೆಂಬುದು ಬಿಗ್​ ಬಾಸ್​ಗೆ ಬಂದಾಗ ತಿಳಿಯಿತು. 

ರಿಯಲ್​ ವ್ಯಕ್ತಿತ್ವ

Pic credit - instagram

ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಬಂದ ಬಳಿಕ ಸಂಗೀತಾ ಅವರ ಜನಪ್ರಿಯತೆ ಹೆಚ್ಚಿತು.

ಜನಪ್ರಿಯತೆ

Pic credit - instagram

Next: ರಶ್ಮಿಕಾ ಮಂದಣ್ಣ ರೀತಿ ಹಲವು ಬಗೆಯ ಹಾರ್ಟ್​ ಮಾಡೋಕೆ ನಿಮಗೆ ಬರುತ್ತಾ?