ಚಿಕ್ಕ ಹುಡುಗಿಯಂತಾದ ಸಂಗೀತಾ ಶೃಂಗೇರಿ; ಸಿಕ್ಕಾಪಟ್ಟೆ ಕ್ಯೂಟ್.

28 October 2024

Pic credit - instagram

Author: Madankumar

ಎರಡು ಜಡೆ ಹಾಕಿಕೊಂಡು ಸಂಗೀತಾ ಶೃಂಗೇರಿ ಅವರು ನಲಿದಾಡಿದ್ದಾರೆ.

ಎರಡು ಜಡೆ

Pic credit - instagram

ತುಂಬ ಮುದ್ದಾಗಿ ಎಕ್ಸ್​ಪ್ರೆಷನ್​ ನೀಡುತ್ತಾ ಕ್ಯಾಮೆರಾ ಮುಂದೆ ನಿಂತಿದ್ದಾರೆ.

ಕ್ಯೂಟ್ ಲುಕ್

Pic credit - instagram

ಸಂಗೀತಾ ಶೃಂಗೇರಿ ಅವರ ಅಭಿಮಾನಿಗಳಿಗೆ ಈ ಫೋಟೋಸ್​ ಇಷ್ಟ ಆಗಿವೆ.

ಫ್ಯಾನ್ಸ್​ಗೆ ಇಷ್ಟ

Pic credit - instagram

‘ಸಿಂಹಿಣಿ ಕೂಡ ಇಷ್ಟು ಕ್ಯೂಟ್ ಆಗಿ ಕಾಣ್ತಾರಾ’ ಎಂದು ಜನರ ಕಮೆಂಟ್.

ಬದಲಾದ ಸಿಂಹಿಣಿ

Pic credit - instagram

‘ಬಿಗ್ ಬಾಸ್ ಕನ್ನಡ 10’ ಶೋನಲ್ಲಿ ಸ್ಪರ್ಧಿಸಿದ್ದ ಸಂಗೀತಾ ಶೃಂಗೇರಿ.

ಬಿಗ್ ಬಾಸ್ ಸ್ಪರ್ಧಿ

Pic credit - instagram

ಸೂಪರ್​ ಹಿಟ್​ ‘777 ಚಾರ್ಲಿ’ ಸಿನಿಮಾದ ನಾಯಕಿಗೆ ಸಿಕ್ಕಿದೆ ಗೆಲುವು.

ಸೂಪರ್ ಹಿಟ್

Pic credit - instagram

ಸಿನಿಮಾ ಮತ್ತು ಕಿರುತೆರೆ ಎರಡೂ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಂಗೀತಾ.

ಸಿನಿಮಾ, ಟಿವಿ

Pic credit - instagram

Pic credit - instagram

Next: ನನ್ನ ಕಣ್ಣಿನ ನೋಟ ಚನ್ನಾಗಿದ್ಯಾ? ಅಭಿಮಾನಿಗಳಿಗೆ ಸೋನು ಗೌಡ ಪ್ರಶ್ನೆ