ನನ್ನ ಕಣ್ಣಿನ ನೋಟ ಚನ್ನಾಗಿದ್ಯಾ? ಅಭಿಮಾನಿಗಳಿಗೆ ಸೋನು ಗೌಡ ಪ್ರಶ್ನೆ.

25 October 2024

Pic credit - instagram

Author: Madankumar

ಸೀರೆ ಧರಿಸಿ ಸೋನು ಶ್ರೀನಿವಾಸ್ ಗೌಡ ಅವರು ಫೋಟೋಶೂಟ್​ ಮಾಡಿಸಿದ್ದಾರೆ.

ಸೀರೆಯ ಫೋಟೋ

Pic credit - instagram

‘ನನ್ನ ಕಣ್ಣಿನ ನೋಟ ಚನ್ನಾಗಿದ್ಯಾ?’ ಎಂದು ಕ್ಯಾಪ್ಷನ್​ ನೀಡಿದ ಸೋನು.

ಇಂಥ ಕ್ಯಾಪ್ಷನ್​

Pic credit - instagram

ಕೆಲವೇ ನಿಮಿಷಗಳಲ್ಲಿ ನೂರಾರು ಮಂದಿ ಕಮೆಂಟ್​ ಮಾಡಿ ‘ಹೌದು’ ಎಂದಿದ್ದಾರೆ.

ನೂರಾರು ಕಮೆಂಟ್

Pic credit - instagram

ಕಮೆಂಟ್​ ಬಾಕ್ಸ್​ನಲ್ಲಿ ಜನರಿಂದ ಸೋನುಗೆ ನೆಗೆಟಿವ್ ಮಾತುಗಳು ಸಹ ಬಂದಿವೆ.

ನೆಗೆಟಿವ್​ ಸಹ

Pic credit - instagram

‘ಬಿಗ್ ಬಾಸ್​ ಕನ್ನಡ ಒಟಿಟಿ’ ಸೀಸನ್​ನಲ್ಲಿ ಸ್ಪರ್ಧಿಸಿದ್ದ ಸೋನು ಶ್ರೀನಿವಾಸ್ ಗೌಡ.

ಬಿಗ್ ಬಾಸ್​

Pic credit - instagram

ಸೋನು ಗೌಡ ಅವರು ಹಲವಾರು ಬಗೆಯ ರೀಲ್ಸ್​ ಮಾಡಿ ಜನರಿಗೆ ಪರಿಚಿತರಾಗಿದ್ದಾರೆ.

ಸಿಕ್ಕಾಪಟ್ಟೆ ರೀಲ್ಸ್​ 

Pic credit - instagram

ಸೋನು ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗ್ತಾರೆ.

ವೈರಲ್​ ಆಗ್ತಾರೆ

Pic credit - instagram

Pic credit - instagram

Next: ಶೋಭಿತಾ-ನಾಗ ಚೈತನ್ಯ ವಿವಾಹಪೂರ್ವ ಶಾಸ್ತಗಳು ಶುರು