ಹಳ್ಳಿ ಅವತಾರದಲ್ಲಿ ಬಂದು ಬುಲೆಟ್ ಮೇಲೆ ಪೋಸ್​ ಕೊಟ್ಟ ಸಂಗೀತಾ

08 Mar 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರಿಗೆ ಸಖತ್ ಬೇಡಿಕೆ ಇದೆ. ಅವರ ಹೊಸ ಫೋಟೋ ವೈರಲ್ ಆಗುತ್ತಿದೆ.

ಸಂಗೀತಾ ಶೃಂಗೇರಿ

ಬುಲೆಟ್ ಮೇಲೆ ನಿಂತು ಸಂಗೀತಾ ಶೃಂಗೇರಿ ಅವರು ಗಮನ ಸೆಳೆದಿದ್ದಾರೆ. ಈ ಫೋಟೋ ಫ್ಯಾನ್ಸ್ ಗೆ ಇಷ್ಟವಾಗಿದೆ.

ಬುಲೆಟ್ ಮೇಲೆ

ಹಳ್ಳಿ ಗೆಟಪ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆದ ನಟಿ ಸಂಗೀತಾ ಶೃಂಗೇರಿ.

ಹಳ್ಳಿ ಗೆಟಪ್

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ಆಗಿ ಗಮನ ಸೆಳೆದಿದ್ದ ನಟಿ ಸಂಗೀತಾ ಶೃಂಗೇರಿ.

ಬಿಗ್ ಬಾಸ್

ಎರಡನೇ ರನ್ನರ್ ಅಪ್ ಆಗಿ ಸಂಗೀತಾ ಶೃಂಗೇರಿ ಅವರು ಹೊರ ಹೊಮ್ಮಿದ್ದಾರೆ.

ರನ್ನರ್ ಅಪ್

ಇತ್ತೀಚೆಗೆ ಸಂಗೀತಾ ಶೃಂಗೇರಿ ಅವರು ಬೋಲ್ಡ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ.

ಬೋಲ್ಡ್ ಲುಕ್

ಸಂಗೀತಾ ಶೃಂಗೇರಿ ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಗುತ್ತಿದೆ ಅನ್ನೋದು ವಿಶೇಷ.

ಭರ್ಜರಿ ಲೈಕ್ಸ್

ಹೊಸ ಅವತಾರದಲ್ಲಿ ಬಂದ ತೇಜಸ್ವಿ ಪ್ರಕಾಶ್