ಬಿಗ್​ ಬಾಸ್ ಮುಗಿದ ಬಳಿಕ ಸುದೀಪ್​ಗೆ ಸಂಗೀತಾ ಶೃಂಗೇರಿ ವಿಶೇಷ ಮಾತು.

02 Feb 2024

Pic credit - instagram

Author: Madankumar

ಕಿಚ್ಚ ಸುದೀಪ್​ ಜೊತೆ ಕಳೆದ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡ ನಟಿ.

ಸುಂದರ ಕ್ಷಣ

ಬಿಗ್ ಬಾಸ್​ ಫಿನಾಲೆ ದಿನ ದೊಡ್ಮನೆಯ ಒಳಗೆ ಕಾಲಿಟ್ಟಿದ್ದ ನಿರೂಪಕ ಕಿಚ್ಚ ಸುದೀಪ್​.

ಫಿನಾಲೆ ದಿನ

‘ನಮ್ಮೆಲ್ಲರ ಪ್ರೀತಿಯ ಕಿಚ್ಚನಿಗೆ ನಾನು ಎಂದೆಂದೂ ಆಭಾರಿ’ ಎಂದ ಸಂಗೀತಾ.

ಎಂದೆಂದೂ ಆಭಾರಿ

‘ನಮ್ಮ ಬಿಗ್ ಬಾಸ್ ನೀವೇ’ ಎಂದು ಸಂಗೀತಾ ಶೃಂಗೇರಿ ಅವರು ಪೋಸ್ಟ್​ ಮಾಡಿದ್ದಾರೆ.

ನೀವೇ ಬಿಗ್​ ಬಾಸ್​

ಸರಿ ದಾರಿ ತೋರಿಸಿದ್ದಕ್ಕೆ ಸುದೀಪ್​ಗೆ ಸಂಗೀತಾ ಶೃಂಗೇರಿ ಧನ್ಯವಾದ ಅರ್ಪಿಸಿದ್ದಾರೆ.

ಕಿಚ್ಚನಿಗೆ ಧನ್ಯವಾದ

ಸಂಗೀತಾ ಶೃಂಗೇರಿ ಅವರು ಬಿಗ್​ ಬಾಸ್​ ಟ್ರೋಫಿ ಗೆಲ್ಲಬೇಕು ಎಂಬ ಕನಸು ಕಂಡಿದ್ದರು. 

ಟ್ರೋಫಿ ಕನಸು

‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ ಸಂಗೀತಾ ಅವರು ಯಶಸ್ಸು ಗಳಿಸಿದ್ದಾರೆ.

ಖ್ಯಾತ ನಟಿ

ಬಿಗ್​ ಬಾಸ್​ ಕಾರ್ಯಕ್ರಮದಿಂದ ಸಂಗೀತಾ ಶೃಂಗೇರಿ ಅವರ ಜನಪ್ರಿಯತೆ ಹೆಚ್ಚಾಗಿದೆ.

ಬಿಗ್​ ಬಾಸ್​ನಿಂದ..

Next:ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ