ಯುವ ರಾಜ್​ಕುಮಾರ್​ ಡಿವೋರ್ಸ್​ ವಿಚಾರದಲ್ಲಿ ಕೇಳಿಬಂತು ಸಪ್ತಮಿ ಗೌಡ ಹೆಸರು.

10 June 2024

Pic credit - instagram

Author: Madankumar

ಯುವ-ಶ್ರೀದೇವಿ ದಂಪತಿ ವಿಚ್ಛೇದನದ ವಿಷಯ ಕೇಳಿ ಎಲ್ಲರಿಗೂ ಶಾಕಿಂಗ್​ ಆಗಿದೆ.

ಶಾಕಿಂಗ್​ ವಿಚಾರ

ಸಪ್ತಮಿ ಗೌಡ ಜೊತೆ ಯುವಗೆ ಸಂಬಂಧ ಇದೆ ಎಂದು ಆರೋಪ ಮಾಡಿದ ಶ್ರೀದೇವಿ.

ಗಂಭೀರ ಆರೋಪ

ಲೀಗಲ್​ ನೋಟಿಸ್​ಗೆ ಉತ್ತರಿಸುವಾಗ ಸಪ್ತಮಿ ಹೆಸರು ಬಹಿರಂಗಪಡಿಸಿದ ಶ್ರೀದೇವಿ.

ನೋಟಿಸ್​ಗೆ ಉತ್ತರ

‘ಯುವ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿರುವ ಸಪ್ತಮಿ ಗೌಡ-ಯುವ ರಾಜ್​ಕುಮಾರ್​.

ಒಟ್ಟಿಗೆ ನಟನೆ

ಶ್ರೀದೇವಿ ಮಾಡಿದ ಆರೋಪದ ಬಗ್ಗೆ ಸಪ್ತಮಿ ಗೌಡ ಪ್ರತಿಕ್ರಿಯೆ ನೀಡುವುದು ಬಾಕಿ ಇದೆ.

ಪ್ರತಿಕ್ರಿಯೆಗಾಗಿ..

ಕನ್ನಡ ಚಿತ್ರರಂಗದಲ್ಲಿ ನಟಿ ಸಪ್ತಮಿ ಗೌಡ ಅವರು ತಮ್ಮದೇ ರೀತಿಯಲ್ಲಿ ಖ್ಯಾತಿ ಗಳಿಸಿದ್ದಾರೆ.

ಪ್ರಸಿದ್ಧ ನಟಿ

ಸಪ್ತಮಿ ಗೌಡ ಅವರಿಗೆ ಕಾಂತಾರ ಸಿನಿಮಾ ಮೂಲಕ ಬಹುದೊಡ್ಡ ಯಶಸ್ಸು ಸಿಕ್ಕಿದೆ.

ಕಾಂತಾರ ಗೆಲುವು

ಬಾಲಿವುಡ್​ನ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದಲ್ಲಿ ನಟಿಸಿರುವ ಕನ್ನಡತಿ ಸಪ್ತಮಿ ಗೌಡ.

ಬಾಲಿವುಡ್​ನಲ್ಲೂ

Next: ಡಿವೋರ್ಸ್​ ಪಡೆದ ನಿವೇದಿತಾ ಗೌಡಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ