ಹಸಿರು ಸೀರೆಯುಟ್ಟು ಬಂದ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ, ಮುಡಿಯಲ್ಲಿ ಮಲ್ಲಿಗೆ ಮಿಸ್ಸಿಂಗ್

05 DEC 2023

Author : Manjunatha

ಹಸಿರು ಸೀರೆ, ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ? ಎಂದು ಹಂಸಲೇಖ ಕೇಳಿದ್ದು ಸಪ್ತಮಿಯಂಥಹಾ ಚೆಲುವೆಯರಿಗೆ

ಯಾರಿಗೆ ಕಾದಿರುವೆ?

ಹಸಿರು ಸೀರೆ, ಸುಂದರ ಡಿಸೈನ್ ಹೊಂದಿರುವ ಹಸಿರು ರವಿಕೆ ತೊಟ್ಟಿರುವ ಸಪ್ತಮಿ ಗೌಡ ಮುಡಿಯಲ್ಲಿ ಮಲ್ಲಿಗೆ ಮಾತ್ರ ಮಿಸ್ಸಿಂಗ್

ಹಸಿರು ಸೀರೆ

ಸಪ್ತಮಿ ಗೌಡಗೆ ಸೀರೆ ಉಡುವುದೆಂದರೆ ಬಹಳ ಇಷ್ಟವಂತೆ, ಸಪ್ತಮಿ ಗೌಡ ಹೆಚ್ಚಾಗಿ ಕಾಣಿಸಿಕೊಳ್ಳುವುದು ಸೀರೆಯಲ್ಲೇ.

ಸೀರೆ ಅಚ್ಚು-ಮೆಚ್ಚು

ಇನ್​ಸ್ಟಾಗ್ರಾಂನಲ್ಲಿ ಆಗಾಗ್ಗೆ ಚಿತ್ರಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ ಸಪ್ತಮಿ, ಬಹುತೇಕ ಚಿತ್ರಗಳಲ್ಲಿ ಸೀರೆಯುಟ್ಟಿರುತ್ತಾರೆ.

ಇನ್​ಸ್ಟಾಗ್ರಾಂ

ಸಪ್ತಮಿ ಗೌಡ ನಟಿಸಿರುವ ಮೂರು ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅದರಲ್ಲಿ ಒಂದು ಹಿಂದಿ ಸಿನಿಮಾ.

ಮೂರು ಸಿನಿಮಾಗಳು

‘ಕಾಂತಾರ’ ಸಿನಿಮಾದಿಂದ ಸ್ಟಾರ್ ನಟಿಯಾಗಿ ಸಪ್ತಮಿ ಗೌಡ ಗುರುತಿಸಿಕೊಂಡಿದ್ದಾರೆ.

‘ಕಾಂತಾರ’ ನಾಯಕಿ

ಹೊಂಬಾಳೆ ನಿರ್ಮಿಸುತ್ತಿರುವ ‘ಯುವ’ ಸಿನಿಮಾನಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಇದರಲ್ಲಿ ಯುವ ರಾಜ್​ಕುಮಾರ್ ನಾಯಕ.

ಯುವನ ಯುವರಾಣಿ

ಅಭಿಷೇಕ್ ಅಂಬರೀಶ್ ನಟನೆಯ ಹೊಸ ಸಿನಿಮಾದಲ್ಲಿಯೂ ಸಹ ಸಪ್ತಮಿ ಗೌಡ ನಟಿಸುತ್ತಿದ್ದಾರೆ.

ಅಭಿಷೇಕ್ ಅಂಬರೀಶ್

ಶಾರುಖ್ ಖಾನ್ ಜೊತೆ ಮೊದಲ ಬಾರಿ ತೆರೆ ಹಂಚಿಕೊಂಡ ತಾಪ್ಸಿ ಪನ್ನು